ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ದಿಟವಾದ ಮಾತು. ನಾನು ಒಂದೂವರೆ ವರ್ಷ ಮೈಸೂರಲ್ಲಿದ್ದೆ. ದಿನಾ ಓಡಾಡಕ್ಕೆ ಕುಕ್ಕರಹಳ್ಳಿ ಕೆರೆಗೆ ಹೋಗ್ತಿದ್ದೆ. ಈಗ ಬೆಂಗಳೂರಿಗೆ ಬಂದ್ಮೇಲೆ ಬೇಜಾರಗತ್ತೆ. ದಿನಾ ಎಷ್ಟೊಂದು ಹಕ್ಕಿಗಳನ್ನ ನೋಡ್ಬೋದಿತ್ತು. ಎಲ್ಲಾ ಮಿಸ್ ಮಾಡ್ಕೋತಿದೀನಿ. ಕೀರ್ತಿ ಕಿರಣ್ ಎಂ
ಆಹೆಟ್ಟಿ (ಫೋಟೋ: Kedarnath, Dharwad)
ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.
— ಮಹಾತ್ಮ ಗಾಂಧಿ
ಉ: ಮೈಸೂರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೆಡೆವಾಗ...೬
ದಿಟವಾದ ಮಾತು. ನಾನು ಒಂದೂವರೆ ವರ್ಷ ಮೈಸೂರಲ್ಲಿದ್ದೆ. ದಿನಾ ಓಡಾಡಕ್ಕೆ ಕುಕ್ಕರಹಳ್ಳಿ ಕೆರೆಗೆ ಹೋಗ್ತಿದ್ದೆ. ಈಗ ಬೆಂಗಳೂರಿಗೆ ಬಂದ್ಮೇಲೆ ಬೇಜಾರಗತ್ತೆ. ದಿನಾ ಎಷ್ಟೊಂದು ಹಕ್ಕಿಗಳನ್ನ ನೋಡ್ಬೋದಿತ್ತು. ಎಲ್ಲಾ ಮಿಸ್ ಮಾಡ್ಕೋತಿದೀನಿ.
ಕೀರ್ತಿ ಕಿರಣ್ ಎಂ