ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: ರೇಖಾ (Jul 22 2008 - 1:46pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 22 2008 - 2:04pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: sushil (Jul 19 2008 - 1:46am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: yuvapremi (Jul 18 2008 - 5:34pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: madhava_hs (Jul 18 2008 - 1:42pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 18 2008 - 2:03pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: ಮನಹ್ಪಠಲ (Jul 18 2008 - 4:29pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 18 2008 - 2:03pm)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: shashikannada (Jul 18 2008 - 11:29am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 18 2008 - 11:48am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: srinivasps (Jul 18 2008 - 10:28am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 18 2008 - 10:46am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: ASHOKKUMAR (Jul 18 2008 - 10:14am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: ASHOKKUMAR (Jul 18 2008 - 10:15am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 18 2008 - 10:22am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: mahesha (Jul 18 2008 - 10:20am)
- ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ. By: ASHOKKUMAR (Jul 18 2008 - 10:15am)

RSS:
ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
ಆಮ್
ಮೃತಸಂಸ್ಕೃತದಿಂದ ನಮ್ಮ ಕನ್ನಡಕ್ಕೆ ಕಿಂಚಿತ್ತು ಆಪತ್ತಿಲ್ಲ ಎಂಬುದನ್ನು ನಿಮ್ಮ ಪ್ರತಿಕ್ರಿಯೆಯಿಂದ ನಿದರ್ಶನಿಸಿದ್ದೀರಿ.
ಸಾಂಕ್ರಾಮಿಕ ಆಂಗ್ಲಭಾಷೆಯಿಂದ ಹೆಚ್ಚು ಆಪತ್ತು ಎಂಬುದೂ ಸಹ ಒಂದೂ ಆಂಗ್ಲಪದವಿಲ್ಲ ನನ್ನ ಲೇಖನ ಮತ್ತು ನಿಮ್ಮ ಪ್ರತಿಕ್ರೆಯೇ ಸ್ಪಷ್ಟವಾಗಿ ದರ್ಶಿಸಿದೆ.
ಕನ್ನಡ ಮಾಧ್ಯಮಶಿಕ್ಷಣವ್ಯವಸ್ಥೆಯ ಸ್ಥಿತಿಗತಿಗಳನ್ನು ಉದ್ದೇಶಿಸಿ ಅಭಿಪ್ರಯಿಸಲು ನಾನು ಅರ್ಹನಲ್ಲ. ಏಕೆಂದರೆ ದುರಾದೃಷ್ಟವಶಾತ್ ಆಂಗ್ಲಮಾಧ್ಯಮದಲ್ಲಿ ವ್ಯಾಸಂಗಿಸಿದ ಮಾತೃಭಾಷಾದ್ರೋಹಿ ನಾನು ಹಾಗೂ ಸಂಕ್ರಾಮಿಕ ಆಂಗ್ಲಭಾಷೆಯನ್ನೇ ಆಪ್ರಾತಃಸಾಯಂ ಸಂಭಾಷಿಸಿ ಉದರಪೋಪೀಸುವ ಜ್ಯೇಷ್ಠ ತಂತ್ರಾಂಶ ನಿಷ್ಣಾತನು ಸಹ.
ಮಹದೀಯರ ವಚನಾತಿಶಯಕ್ಕೆ ನನ್ನ ಹಸ್ತಾರವಿಂದದ ದಳಾಂಗುಲಿಗಳಿಂದ ಟೈಪಿಸಿ ರಚಿಸಿದ ಬೃಹದಭಿನಂದನಾಪೂರ್ವಕ ಅತ್ಯಾದರದ ಧನ್ಯವಾದಾನಂತಗಳು.
ಸಂಕ್ರಾಮಿಕಆಂಗ್ಲಭಾಷಾವಲಂಬಿ ತಂತ್ರಾಂಶೋದ್ಯಗಿಮಾತ್ರ
ಮಹೇಶ