ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!

July 18, 2008 - 1:28pm — Aravind M.S

ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!

Aravind M.S's picture

ಶಶಿಯವರೇ,

ಅಣು ಒಪ್ಪಂದವು ಯಾವ ಕೋಮಿನವರಿಗೂ ನೋವುಂಟು ಮಾಡುವ ವಿಷಯ. ನೀವು ಜಪಾನ್ ನೋಡಿದರೆ ಈ ನೋವಿನ ಅರಿವಾಗಬಹುದು. ಆ ದೇಶ ಯಾವುದೇ ಸೈನ್ಯ ಹೊಂದಿಲ್ಲ. ಅಮೆರಿಕದ ಆರ್ಥಿಕ ಬೆಂಬಲದ ಆಮಿಷಕ್ಕೊಳಗಾಗಿ ಇಂದು ಸದಾ ನೆರೆಯ ಉತ್ತರ ಕೊರಿಯಾದ ದಾಳಿಯ ಭಯದಿಂದ ಬಳಲುತ್ತಿದೆ. ಅಮೆರಿಕದ ಸೇನಾ ಬೆಂಬಲವಿದ್ದರೂ, ಅದರಿಂದಾಗುವ ಸಾಂಸ್ಕೃತಿಕ ಹಾನಿಗಳು ಅಪಾರ - ಎಷ್ಟೆಂದರೆ ದೇಶದ ಪೌರುಷಕ್ಕೇ ಅಪಮಾನವಾಗುವಷ್ಟು. ಹಲವು ಕಾಲ ಅಲ್ಲಿದ್ದ ನನಗೆ ಜಪಾನಿನ ಈ ನಪುಂಸಕತ್ವದ ಅರಿವು ಚೆನ್ನಾಗಿಯೇ ಆಗಿದೆ.

ಹೀಗೆಯೇ ಜಪಾನ್ ಇಂದು ಥಾಯ್ಲ್ಯಾಂಡ್ ಅನ್ನು ತನ್ನ ಕೆಲಸದವನಂತೆ ಇಟ್ಟುಕೊಂಡಿದೆ. ಇದೇ ದಾರಿಯನ್ನು ಎಷ್ಟೋ ವರ್ಷ ಇತಿಹಾಸ ಇರುವ ನಾವೂ ಹಿಡಿಯುವುದು ನಿಜಕ್ಕೂ ಅಸಹನೀಯ. ಇದರ ಭವಿಷ್ಯ ನಿಜಕ್ಕೂ ಕೆಟ್ಟದು.

- ಅರವಿಂದ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: D.S.NAGABHUSHANA (4 replies) July 17, 2008 - 9:00pm
  • ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: ಚೈತನ್ಯ ಎಸ್ (Jul 18 2008 - 6:25pm)
  • ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: Aravind M.S (Jul 18 2008 - 1:28pm)
  • ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: shashikannada (Jul 18 2008 - 11:08am)
    • ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: roshan_netla (Jul 18 2008 - 2:54pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಭಾಷಾನುವಾದವೇನು?
    November 22, 2008 - 10:31pm
  • ASHOKKUMAR
    ಉ: ಭಾಷಾನುವಾದವೇನು?
    November 22, 2008 - 10:23pm
  • hpn
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 10:03pm
  • ASHOKKUMAR
    ಉ: ಅಲಾರಾಂಗೆ ಸಲಾಂ!
    November 22, 2008 - 9:34pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 9:13pm
  • mahesha
    ಉ: ತಲೆ ಬಾಗು
    November 22, 2008 - 8:40pm
  • muralihr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 8:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 7:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 6:28pm
  • csomsekraiah
    ಉ: ಮತಾ೦ತರ ಹಾಗೂ ಹಿ೦ದೂ ಧರ್ಮ
    November 22, 2008 - 6:14pm
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator