ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
sheela
ಮಗುವಿನ ನಗು ಮತ್ತು ಚಂದದ ನಗುವಿನ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು. ಇಲ್ಲಿ ಮಗುವಿನ ಅಳುವಿನ ಬಗ್ಗೆ ಪುಟ್ಟ ಕವನ ಇದೆ, ನೋಡಿ.
ಬಾನಲ್ಲಿ ಬಂದ ಚಂದಮಾಮಾ .. ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ.. ಹಸುಗೂಸಿನ ಹಸಿವನರಿತಳು ಅಮ್ಮ.. ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ ಕರೆದಳು ಬಾ ಬಾ ಚಂದ ಮಾಮಾ...
ಆಹೆಟ್ಟಿ (ಫೋಟೋ: Kedarnath, Dharwad)
ಒಲವಿನ ನೋವುಗಳು ಅದರ ಸಂತೋಷಗಳಿಗಿಂತ ಸವಿಯಾಗಿರುತ್ತವೆ.
— ಜಾನ್ ಡ್ರೈಡನ್
ಉ: ಚಂದದ ನಗು
sheela
ಮಗುವಿನ ನಗು ಮತ್ತು ಚಂದದ ನಗುವಿನ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ.
ನಿಮ್ಮ ಸ್ವಾಗತಕ್ಕೆ ಧನ್ಯವಾದಗಳು.
ಇಲ್ಲಿ ಮಗುವಿನ ಅಳುವಿನ ಬಗ್ಗೆ ಪುಟ್ಟ ಕವನ ಇದೆ, ನೋಡಿ.
ಬಾನಲ್ಲಿ ಬಂದ ಚಂದಮಾಮಾ ..
ಮಗು ಅಳಲಾರಂಭಿಸಿತು ಅಮ್ಮಾ,..ಅಮ್ಮಾ..
ಹಸುಗೂಸಿನ ಹಸಿವನರಿತಳು ಅಮ್ಮ..
ತುತ್ತು ಮಾಡಿ ಉಣಿಸುತ..ಕಂದನ ಕಣ್ಣೊರೆಸುತ.. ಬಾನೆಡೆ ಕೈ ಚಾಚಿ
ಕರೆದಳು ಬಾ ಬಾ ಚಂದ ಮಾಮಾ...