ಸಾರ್, ನಿಮ್ಮ ಲೋಕಲ್ ಟ್ರೇನ್ ಅನುಭವ ಕಣ್ಣಿಗೆ ಕಟ್ಟಿದಂತೆ
ಮಂಡಿಸಿದ್ದೀರಿ ! ಪ್ರಯಾಣದಲ್ಲಿ ಪಡೆಯುವ 'ಆತ್ಮಸಾಕ್ಷಾತ್ಕಾರ', ಮುಕ್ಕಣ್ಣೇಶ್ವರನ ವರಪ್ರಸಾದ,ಕ್ರುಪಾಕಟಾಕ್ಷ,ಒಂಟಿಕಾಲಿನ ತಪಸ್ಸಿನ ಅನುಭವಗಳನ್ನು ಮತ್ತೆ, ಮತ್ತೆ ಮೆಲುಕು ಹಾಕಲು ಅನುವು ಮಾಡಿಕೊಟ್ಟಿದ್ದೀರಿ.ಈ ಗಾಗಲೇ 2 ವರ್ಷಕ್ಕೆ ಬಂತು ನಾನು ಮಾಡುತ್ತಿದ್ದ 'ಧಾವಂತದ' ಲೋಕಲ್ ಯಾತ್ರೆ,ಅನುಭವ, ನೆನೆಸಿಕೊಂಡು ! ಇಹ-ಪರಗಳೆರಡರ ಪರಿವೆಯಾಗಿ, ಒಂದು 'ಸ್ಥಿತಪ್ರಜ್ಞತ್ವ' ವನ್ನು ಕೊಡುವ ಲೋಕಲ್ ಟ್ರೇನ್ ಪ್ರಯಾಣ, ನಮ್ಮ ಕಣ್ಣು ತೆರೆದು 'ಈ ಜಂಜಾಟದ ಜೀವನ ನಾಳೆಯೂ ಹೀಗೆ'-'ಈಸಬೇಕು ಇದ್ದು ಜಯಿಸ ಬೇಕು,' ಎನ್ನುವ ದಾಸರ ಮಾತನ್ನು ನೆನಪಿಸುತ್ತದೆ !
ವೆಂ.
ಲೋಕಲ್ ಟ್ರೇನ್