ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: ಚೈತನ್ಯ ಎಸ್ (Jul 18 2008 - 6:25pm)
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: Aravind M.S (Jul 18 2008 - 1:28pm)
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: shashikannada (Jul 18 2008 - 11:08am)
- ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ! By: roshan_netla (Jul 18 2008 - 2:54pm)

RSS:
ಉ: ರಾಷ್ಟ್ರೀಯತೆಯ ಹೆಸರಿನಲ್ಲೇ ರಾಷ್ಟ್ರ ದ್ರೋಹ!
ಕರ್ನಾಟಕದಲ್ಲಿ ಬಿಜೆಪಿ ಮಾಡಿರುವುದು ಅಪರಾದ ಎಂಬ ವಾದ ತಪ್ಪು ರಾಜಕೀಯಕ್ಕೆ ಬಂದ ದಿನದಿಂದ ಯಾವದಾದರುಒಂದು ತರಲೆ ಮಾಡುತ್ತಿದ್ದ ವಿರೋದ ಪಾರ್ಟಿಯಾದ ಎರಡು ಮುಖಂಡ್ರು ಯಾರು ಸಣ್ಣ ಮಕ್ಕಳಲ್ಲ ರಾಜಕೀಯದಲ್ಲಿ ಅವರು ಮಾಡಿದ್ದು ಯಾವಗಬೇಕಾದರು ಕಚ್ಚಾಟ ಅಡಬಹುದು ಮತ್ತೆ ಒಂದಾಗಬಹುದು ಎಂಬ ಹುಂಬ ತನಕ್ಕೆ ಬಿಜೆಪಿ ತೆಗೆದುಕೊಂಡ ನಿರ್ದಾರ ಸರಿಯಾಗಿದೆ ಕೇವಲ ತಮ್ಮಲ್ಲಿ ಅದಿಕಾರ ಇಲ್ಲ ಎಂಬ ಕಾರಣದಿಂದ ರಾಜ್ಯದಲ್ಲಿ ಅಶಾಂತಿಗೆ ಅವಕಾಶ ಮಾಡಿದ ಎರಡು ಪಾರ್ಟಿಗಳು ಸುಮ್ಮನಾಗಿದ್ದು ತಮ್ಮ ಬೇರು ಮೆಲ್ಲನೆ ಕಳಚಲು ಪ್ರಾರಂಬ ಅದ ಮೇಲೆಯೆ ಅದ್ದರಿಂದ ಅವರು ಮಾಡಿದ್ದು ತಪ್ಪು ಎಂಬುದು ತಿಳಿದರು ಅವರನ್ನು ಒಮ್ಮೆ ಮಾಪಿ ಮಾಡಬಹುದು