ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಪೂಜೆ ಮುಗಿದ ಮೇಲೆ ಮನೆಯಲ್ಲಿ ಗಣಪನನ್ನು ಇಟ್ಟಕೊಳ್ಳುವುದು ಸ೦ಪ್ರದಾಯವಲ್ಲಾ ಅನ್ಸುತ್ತೆ ! ನಮ್ಮ್ ಮನೆಯಲ್ಲಿ ಬಣ್ಣ ಬಳಿಯದೇ ಇರುವ ಸಣ್ಣ ಗಣಪನನ್ನು ತರುತ್ತೇವೆ.. ಈ ವಿಷಯ ಕೇಳಿ ತಿಳಿಸ್ತೇನೆ.
ಆಹೆಟ್ಟಿ (ಫೋಟೋ: Kedarnath, Dharwad)
ನಂಬಿದಂತಿರಬೇಕು, ನಂಬದಲೆ ಇರಬೇಕು | ನಂಬಿದವ ಕೆಟ್ಟ ಸರ್ವಜ್ಞ ||
— ಸರ್ವಜ್ಞ
ಉ: ಚತುರ್ಥಿಗೆ ಪರಿಸರಸ್ನೇಹಿ ಗಣಪ
ಪೂಜೆ ಮುಗಿದ ಮೇಲೆ ಮನೆಯಲ್ಲಿ ಗಣಪನನ್ನು ಇಟ್ಟಕೊಳ್ಳುವುದು ಸ೦ಪ್ರದಾಯವಲ್ಲಾ ಅನ್ಸುತ್ತೆ !
ನಮ್ಮ್ ಮನೆಯಲ್ಲಿ ಬಣ್ಣ ಬಳಿಯದೇ ಇರುವ ಸಣ್ಣ ಗಣಪನನ್ನು ತರುತ್ತೇವೆ..
ಈ ವಿಷಯ ಕೇಳಿ ತಿಳಿಸ್ತೇನೆ.