ಉ: ಛಾಯಾಚುಂಬನ
- ಉ: ಛಾಯಾಚುಂಬನ By: savithru (Jul 30 2008 - 12:42pm)
- ಉ: ಛಾಯಾಚುಂಬನ By: mahesha (Jul 30 2008 - 12:49pm)
- ಉ: ಛಾಯಾಚುಂಬನ By: ಗಣೇಶ (Jul 23 2008 - 9:15am)
- ಉ: ಛಾಯಾಚುಂಬನ By: Sunil Jayaprakash (Jul 21 2008 - 12:02pm)
- ಉ: ಛಾಯಾಚುಂಬನ By: Sunil Jayaprakash (Jul 21 2008 - 11:55am)
- ಉ: ಛಾಯಾಚುಂಬನ By: mahesha (Jul 22 2008 - 12:24pm)
- ಉ: ಛಾಯಾಚುಂಬನ By: anivaasi (Jul 19 2008 - 4:37am)
- ಉ: ಛಾಯಾಚುಂಬನ By: mahesha (Jul 19 2008 - 12:00pm)
- ಉ: ಛಾಯಾಚುಂಬನ By: hamsanandi (Jul 18 2008 - 11:31pm)
- ಉ: ಛಾಯಾಚುಂಬನ By: mahesha (Jul 19 2008 - 11:28am)
- ಉ: ಛಾಯಾಚುಂಬನ By: ಮನಹ್ಪಠಲ (Jul 18 2008 - 2:50pm)
- ಉ: ಛಾಯಾಚುಂಬನ By: madhava_hs (Jul 18 2008 - 1:36pm)
- ಉ: ಛಾಯಾಚುಂಬನ By: mahesha (Jul 18 2008 - 2:03pm)
- ಉ: ಛಾಯಾಚುಂಬನ By: sudhimail (Jul 18 2008 - 1:09pm)
- ಉ: ಛಾಯಾಚುಂಬನ By: mahesha (Jul 18 2008 - 1:23pm)

RSS:
ಉ: ಛಾಯಾಚುಂಬನ
ಸ್ವಾಮೀ ಮಹೇಶರೆ,
ಭವದೀಯರು ಈ ಲೇಖನಕ್ಕುಪಯುಕ್ತವಾದ ಉನ್ನತವಾದ ಭಾಷಾಮರ್ಯಾದೆಯನ್ನು ಅತಿಕ್ರಮಿಸಿ ಲಿಖಿಸಿರಿರುವಿರಲ್ಲ!
ಉದಾಹರಣಾರ್ಥವಾಗಿ ನಿದರ್ಶನೋಕ್ತಿ:
ಈ ವಾಕ್ಯವನ್ನು " ಪುಸ್ತಕವನ್ನು ವಿಕ್ರಯಿಸಿದ್ದು ಆತ್ಮಸಂತೃಪ್ತಿಗಾದರೂ, ಅದನ್ನು ಓದಲು .... " ಎಂದಿದ್ದರೆ ಲೇಖನದ ಭಾರವು ಇನ್ನೂ ಗುರುತ್ವ ಹೊಂದುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ!
ಇದನ್ನು "ಇತ್ತ ಪುಸ್ತಕಪ್ರಾಪ್ತಭಾಗ್ಯನಾಗಿ ಪಠನಾಮಗ್ನನಾದೆನು" ಎನ್ನಬಾರದಿತ್ತೇ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/