ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
>>ನೀರು 'ಕಾಯ್'ದಿಲ್ಲ ಅಂತ, ಸ್ನಾನ ಮಾಡೋದಕ್ಕಿನ್ನೂ 'ಕಾಯ್"ತಿರೋವಾಗ, ಸೀಬೇ'ಕಾಯ್' .. ವಾ..ವ್ವಾ..
ನೀವು ಸೀಬೆಕಾಯ್ ಮುಗಿಸೋದ್ರೊಳಗೆ ಊಟಕ್ಕೆ ನಾವ್ ರೆಡಿ .
-ಗಣೇಶ.
ಆಹೆಟ್ಟಿ (ಫೋಟೋ: Kedarnath, Dharwad)
ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ
— ವಿನೋಬಾ ಭಾವೆ
ಉ: ಕಾಯ್
>>ನೀರು 'ಕಾಯ್'ದಿಲ್ಲ ಅಂತ, ಸ್ನಾನ ಮಾಡೋದಕ್ಕಿನ್ನೂ 'ಕಾಯ್"ತಿರೋವಾಗ, ಸೀಬೇ'ಕಾಯ್' ..
ವಾ..ವ್ವಾ..
ನೀವು ಸೀಬೆಕಾಯ್ ಮುಗಿಸೋದ್ರೊಳಗೆ ಊಟಕ್ಕೆ ನಾವ್ ರೆಡಿ .
-ಗಣೇಶ.