ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: ಒ೦ದು ಬೆಚ್ಚನೆಯ ನೆನಪು..

July 20, 2008 - 9:45am — ರೇಖಾ

ಉ: ಒ೦ದು ಬೆಚ್ಚನೆಯ ನೆನಪು..

ರೇಖಾ's picture

ಮರ ಎಂದರೆ ಜೀವ. ಅದಕ್ಕೂ ಉಸಿರಾಟ, ಬೆಳವಣಿಗೆ ಎಲ್ಲಾ ಇರುತ್ತದೆ. ನೀವು ಹೇಳಿದಂತೆ ಮರ ನಮ್ಮ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಜೀವ. ಆದ್ದರಿಂದ ಇಂಥದೊಂದು ಆಪ್ತ ಬರವಣಿಗೆ ನಿಮಗೆ ಸಾಧ್ಯವಾಗಿದೆ.

ಮರ ಕಡಿದಿದ್ದನ್ನು ಓದಿ ತುಂಬ ಬೇಸರವಾಯಿತು. ನಿಮ್ಮ ಪ್ರಬಂಧದ ಕೊನೆಯ ಪ್ಯಾರಾಗಳು ಮನಸ್ಸು ಕಲಕಿದವು. ಏಕೆಂದರೆ, ಅಲ್ಲೀಗ ತಂಪನೆಯ ನೆರಳು ಚೆಲ್ಲುತ್ತಿದ್ದ ಮರವಿಲ್ಲ. ಅದು ತುಂಬಿದ್ದ ನೆನಪುಗಳಿಲ್ಲ. ನಿಮ್ಮ ಬಾಲ್ಯ ಮತ್ತು ಯೌವನದ ನೆನಪುಗಳ ಒಂದು ಭಾಗವೇ ಕಿತ್ತು ಹೋದಂತಾಗಿರುವಾಗ ತವರಿಗೆ ಹೋಗುವುದು ಹೇಗೆ?

ಇಂಥ ಮರವನ್ನು ಸಸಿಯಾಗಿದ್ದಾಗ ನೆಡುವ ಖುಷಿ, ಆ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಓದುತ್ತ ಖುಷಿಯಾಗಿತ್ತು. ಕೊನೆಕೊನೆಗೆ ತುಂಬಾ ದುಃಖವಾಯಿತು.

- ರೇಖಾ ಚಾಮರಾಜ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಒ೦ದು ಬೆಚ್ಚನೆಯ ನೆನಪು.. By: Deeparavishankar (6 replies) July 14, 2008 - 12:12pm
  • ಉ: ಒ೦ದು ಬೆಚ್ಚನೆಯ ನೆನಪು.. By: ರೇಖಾ (Jul 20 2008 - 9:45am)
  • ಉ: ಒ೦ದು ಬೆಚ್ಚನೆಯ ನೆನಪು.. By: Jayalaxmi.Patil (Jul 15 2008 - 11:43pm)
  • ಉ: ಒ೦ದು ಬೆಚ್ಚನೆಯ ನೆನಪು.. By: shylaswamy (Jul 14 2008 - 1:01pm)
    • ಉ: ಒ೦ದು ಬೆಚ್ಚನೆಯ ನೆನಪು.. By: rameshbalaganchi (Jul 15 2008 - 6:46pm)
      • ಉ: ಒ೦ದು ಬೆಚ್ಚನೆಯ ನೆನಪು.. By: shylaswamy (Jul 15 2008 - 11:13pm)
  • ಉ: ಒ೦ದು ಬೆಚ್ಚನೆಯ ನೆನಪು.. By: ASHOKKUMAR (Jul 14 2008 - 12:18pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • keerthi2kiran
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 12:06am
  • hpn
    ಉ: ಭಾಷಾನುವಾದವೇನು?
    November 22, 2008 - 10:31pm
  • ASHOKKUMAR
    ಉ: ಭಾಷಾನುವಾದವೇನು?
    November 22, 2008 - 10:23pm
  • hpn
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 10:03pm
  • ASHOKKUMAR
    ಉ: ಅಲಾರಾಂಗೆ ಸಲಾಂ!
    November 22, 2008 - 9:34pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 9:13pm
  • mahesha
    ಉ: ತಲೆ ಬಾಗು
    November 22, 2008 - 8:40pm
  • muralihr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 8:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 7:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 6:28pm
ಇನ್ನಷ್ಟು


ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator