ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."

July 21, 2008 - 12:34pm — hamsanandi

ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..."

hamsanandi's picture

ಇದರಲ್ಲೊಂದು ಒಳಗುಟ್ಟಿದೆ. ಮಹೇಶರು ಚೆನ್ನಾಗಿ ಇದನ್ನು ಬಲ್ಲರು.

ಈ ಮೂರನೇ ವಿಭಕ್ತಿ ಅನ್ನುವುದು ಸಂಸ್ಕೃತದಲ್ಲಿ ಹೆಚ್ಚಾಗಿ ಕರಣಾರ್ಥ (ಸರಿ ಎಂದುಕೊಂಡಿರುವೆ - ತಪ್ಪಾದರೆ ತಿದ್ದಿ ಯಾರಾದರೂ).

ಮಾದರಿಗೆ - "ರಾಮನಿಂದ ರಾಮನು ಕೊಲ್ಲಲ್ಪಟ್ಟನು" - ಕರ್ಮಣಿ ಪ್ರಯೋಗದ (passive voice) ಇಂತಹ ಸಾಲುಗಳು ಕನ್ನಡದಲ್ಲಿ ಸಹಜವಾಗಿ ಒಪ್ಪುವುದಿಲ್ಲ.

ಇದನ್ನು ಬಿಟ್ಟು ಇನ್ನು ಕೆಲವು ಕಡೆ ನಾವು ಸಾಮಾನ್ಯವಾಗಿ ಮೂರನೇ ವಿಭಕ್ತಿ ಬಳಸಿದರೂ ಏಳನೇ ವಿಭಕ್ತಿಯ ಅರ್ಥವೇ ಬರ್ತಾ ಇರುತ್ತೆ.

ಉದಾ:

ಗೋದಿಹಿಟ್ಟಲ್ಲಿ ಮಾಡಿದ ಚಪಾತಿ <== > ಗೋದಿಹಿಟ್ಟಿಂದ ಮಾಡಿದ ಚಪಾತಿ

ಚಿನ್ನದಲ್ಲಿ ಮಾಡಿಸಿದ ಸರ <==> ಚಿನ್ನದಿಂದ ಮಾಡಿಸಿದ ಸರ

ಸೇಡಿಯಾಪು ಕೃಷ್ಣಭಟ್ಟರು ಇದರ ಬಗ್ಗೆ ಒಂದು ಒಳ್ಳೆ ಬರಹ ಬರೆದಿದ್ದಾರೆ - ಕನ್ನಡದಲ್ಲಿ ತೃತೀಯ-ಪಂಚಮಿ-ಮತ್ತು ಸಪ್ತಮೀ ವಿಭಕ್ತಿಗಳ ಬಗ್ಗೆ. ಆಸಕ್ತರು ಓದಬಹುದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
"ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: srinivasps (11 replies) July 21, 2008 - 9:25am
  • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: mahesha (Jul 21 2008 - 9:52am)
    • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: srinivasps (Jul 21 2008 - 9:59am)
      • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: roshan_netla (Jul 21 2008 - 10:12am)
        • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: hamsanandi (Jul 21 2008 - 12:34pm)
          • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: mahesha (Jul 21 2008 - 1:59pm)
      • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: srinivasps (Jul 21 2008 - 10:12am)
        • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: mahesha (Jul 21 2008 - 10:19am)
          • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: mahesha (Jul 21 2008 - 10:26am)
      • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: mahesha (Jul 21 2008 - 10:11am)
        • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: srinivasps (Jul 21 2008 - 10:40am)
          • ಉ: "ನಾನು ಬೆಂಜ್ ಕಾರಿನಲ್ಲಿ ಓಡಾಡಿದ್ದೇನೆ..." By: mahesha (Jul 21 2008 - 10:54am)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • keerthi2kiran
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 23, 2008 - 12:06am
  • hpn
    ಉ: ಭಾಷಾನುವಾದವೇನು?
    November 22, 2008 - 10:31pm
  • ASHOKKUMAR
    ಉ: ಭಾಷಾನುವಾದವೇನು?
    November 22, 2008 - 10:23pm
  • hpn
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 10:03pm
  • ASHOKKUMAR
    ಉ: ಅಲಾರಾಂಗೆ ಸಲಾಂ!
    November 22, 2008 - 9:34pm
  • ASHOKKUMAR
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 9:13pm
  • mahesha
    ಉ: ತಲೆ ಬಾಗು
    November 22, 2008 - 8:40pm
  • muralihr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 8:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 7:04pm
  • gnanadev
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 6:28pm
ಇನ್ನಷ್ಟು


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator