ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: Aravind M.S (Jul 21 2008 - 2:50pm)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: Chamaraj (Jul 22 2008 - 10:04am)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: yuvapremi (Jul 17 2008 - 6:08am)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: Chamaraj (Jul 18 2008 - 6:23pm)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: smurthygr (Jul 15 2008 - 8:47pm)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: Chamaraj (Jul 18 2008 - 6:32pm)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: harshavardhan v.sheelavant (Jul 15 2008 - 4:45pm)
- ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ By: Chamaraj (Jul 18 2008 - 6:35pm)

RSS:
ಉ: ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ
ಜಪಾನ್ ದೇಶದ ಜನ ನಿಬಿಡ ಮುಖ್ಯ ದ್ವೀಪಗಳನ್ನು ಬಿಟ್ಟು ಇತರೆ ದ್ವೀಪವೊಂದರಲ್ಲಿ ಒಬ್ಬಾತ ಹೀಗೇ ವಾಸ ಮಾಡಿಕೊಂದಿದ್ದಾನೆ. ಅವನ ಕುರಿತ ಒಂದು ಸಾಕ್ಷ್ಯ ಚಿತ್ರದಲ್ಲಿ ಅವನನ್ನು ಸಂದರ್ಶಿಸಿದಾತ (ಒಂದೆರಡು ದಿನ ಆತನೊಡನೆ ಜೀವಿಸಿದ ನಂತರ) ಆತನಿಗೆ ವಿದಾಯ ಹೇಳುವ ಸಮಯ ಬಂದಾಗ "ಬರುತ್ತೇನೆ, ನಿಮ್ಮನ್ನು ತಿಳಿದು ಸಂತೋಷವಾಯಿತು, ಹಲವು ಜ್ಞಾನೋದಯವಾಯಿತು" ಎನ್ನುತ್ತಾ ಬಿಕ್ಕಿ ಕಣ್ಣೀರಿಡುತ್ತಾನೆ. ನನ್ನ ಕಣ್ಣುಗಳೂ ಹನಿಗೂಡಿತು.