ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"
ಸಂಪ್ರದಾಯ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಹುಟ್ಟಿಕೊಂಡಿದ್ದು ಅಲ್ವಾ ಮುರಳಿ? ಈಗ ಪರಿಸರ ವಿರೋಧಿ ಸಂಪ್ರದಾಯವನ್ನು ಬದಲಾಯಿಸಿಕೊಂಡರೆ ಉತ್ತಮ ಅನಿಸುತ್ತದೆ.
- ಚಾಮರಾಜ ಸವಡಿ
ಆಹೆಟ್ಟಿ (ಫೋಟೋ: Kedarnath, Dharwad)
ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.
— ಫಿಲಿಪ್ ಜೇಮ್ಸ್ ಬೈಲಿ
ಉ: ಚತುರ್ಥಿಗೆ ಪರಿಸರಸ್ನೇಹಿ ಗಣಪ
ಸಂಪ್ರದಾಯ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಹುಟ್ಟಿಕೊಂಡಿದ್ದು ಅಲ್ವಾ ಮುರಳಿ? ಈಗ ಪರಿಸರ ವಿರೋಧಿ ಸಂಪ್ರದಾಯವನ್ನು ಬದಲಾಯಿಸಿಕೊಂಡರೆ ಉತ್ತಮ ಅನಿಸುತ್ತದೆ.
- ಚಾಮರಾಜ ಸವಡಿ