ಉ: ಆಗಸದಲ್ಲೊಬ್ಬ ಹೊಸ ಅತಿಥಿ!
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hpn (Oct 27 2007 - 12:15am)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hamsanandi (Nov 6 2007 - 12:55pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hpn (Nov 6 2007 - 1:35pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hamsanandi (Nov 6 2007 - 1:46pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: savithru (Nov 6 2007 - 5:54pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hamsanandi (Nov 21 2007 - 12:34am)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: cmariejoseph (Jul 23 2008 - 10:50pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hamsanandi (Nov 21 2007 - 12:34am)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: savithru (Nov 6 2007 - 5:54pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hamsanandi (Nov 6 2007 - 1:46pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hpn (Nov 6 2007 - 1:35pm)
- ಉ: ಆಗಸದಲ್ಲೊಬ್ಬ ಹೊಸ ಅತಿಥಿ! By: hamsanandi (Nov 6 2007 - 12:55pm)

RSS:
ಉ: ಆಗಸದಲ್ಲೊಬ್ಬ ಹೊಸ ಅತಿಥಿ!
ಹಂಸಾನಂದಿಗಳೇ, ಜುಲೈ ೧೦ ರ ಸುಧಾ ವಾರಪತ್ರಿಕೆಯಲ್ಲಿ ಒಂದು ಲೇಖನ ಬಂದಿದೆ. ’ಅಗೋಚರ ನಕ್ಷತ್ರ ರಘುನಾಥಾಚಾರಿ’ ಎಂಬ ಕನ್ನಡಿಗ ಬ್ರಿಟಿಷರ ಆಡಳಿತದಲ್ಲಿ ಅರಳಿದ ಒಂದು ಖಗೋಳಜ್ಞಾನಪ್ರತಿಭೆ ಎಂದು ಬಣ್ಣಿಸಲಾಗಿದೆ. ಈ ಪ್ರತಿಭೆಯ ಕುರಿತ ಮೂಲ ದಾಖಲೆಗಳು ’ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್’ ನಲ್ಲಿವೆಯಂತೆ.
http://prints.iiap.res.in/bitstream/2248/1327/3/chintamanny1.pdf
http://prints.iiap.res.in/bitstream/2248/1326/1/9.pdf
ನಿಮಗೆ ತಿಳಿಸೋಣವೆನ್ನಿಸಿತು.
ಪ್ರೀತಿಯಿಂದ
ಸಿ ಮರಿಜೋಸೆಫ್