ಗೋವಿನ ಹಾಡು ಕುರಿತು ಒಂದು ಉತ್ತಮ ಲೇಖನವನ್ನು ನಮ್ಮೆಲ್ಲರ ಗಮನಕ್ಕೆ ತಂದಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು. ಗೋವಿನ ಹಾಡು ನನ್ನ ಮೆಚ್ಚಿನ ಕನ್ನಡ ಗೀತೆಗಳಲ್ಲಿ ಒಂದು. ಅದನ್ನು ಕೇಳುವಾಗಲೂ-ಹಾಡುವಾಗಲೂ, ನನ್ನ ಮನದಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: "ಮಹಾತ್ಮ ಗಾಂಧಿಗೆ, ಯಾರಾದರೂ ಕನ್ನಡಿಗರು ಈ ಹಾಡಿನ ಪರಿಚಯ ಮಾಡಿಕೊಟ್ಟಿದ್ದಿದ್ದರೆ, ಗಾಂಧಿ ಈ ಹಾಡನ್ನು ಹೇಗೆ ಬಳಸಿಕೊಳ್ಳುತ್ತಿದ್ದರು?"
ಗಾಂಧಿ ಮತ್ತು ಗೋವಿನ ಹಾಡು
ಶ್ರೀಕಾಂತ್‍ರವರೇ,
ಗೋವಿನ ಹಾಡು ಕುರಿತು ಒಂದು ಉತ್ತಮ ಲೇಖನವನ್ನು ನಮ್ಮೆಲ್ಲರ ಗಮನಕ್ಕೆ ತಂದಿದ್ದೀರಿ. ಹೃತ್ಪೂರ್ವಕ ಧನ್ಯವಾದಗಳು. ಗೋವಿನ ಹಾಡು ನನ್ನ ಮೆಚ್ಚಿನ ಕನ್ನಡ ಗೀತೆಗಳಲ್ಲಿ ಒಂದು. ಅದನ್ನು ಕೇಳುವಾಗಲೂ-ಹಾಡುವಾಗಲೂ, ನನ್ನ ಮನದಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: "ಮಹಾತ್ಮ ಗಾಂಧಿಗೆ, ಯಾರಾದರೂ ಕನ್ನಡಿಗರು ಈ ಹಾಡಿನ ಪರಿಚಯ ಮಾಡಿಕೊಟ್ಟಿದ್ದಿದ್ದರೆ, ಗಾಂಧಿ ಈ ಹಾಡನ್ನು ಹೇಗೆ ಬಳಸಿಕೊಳ್ಳುತ್ತಿದ್ದರು?"
ವಂದನೆಗಳೊಂದಿಗೆ,
"ವಿ.ವಿ."