ಚಿತ್ರಗಳನ್ನು upload ಮಾಡುವ ಪರವಾನಗಿ ಕೊಡ್ತೀರಾ..
- ಚಿತ್ರಗಳು By: manoj (Apr 26 2006 - 11:38am)
- ಚಿತ್ರಗಳನ್ನು upload ಮಾಡುವ ಪರವಾನಗಿ ಕೊಡ್ತೀರಾ.. By: prashanth kota (Apr 22 2006 - 11:26pm)
- ಚಿತ್ರ ಅಪ್ಲೋಡ್ By: hpn (Apr 23 2006 - 11:56am)
- ಚಿತ್ರಗಳನ್ನು By: hpn (Jan 5 2006 - 12:43pm)
- permissions for my account By: ಸ್ಮಿತಾ (Feb 1 2006 - 6:45am)
- ಚಿತ್ರಗಳ ಅಪ್ಲೋಡ್ By: hpn (Feb 4 2006 - 1:35pm)
- ಈ ಸೌಲಭ್ಯ ಕೊಡುವಿರಾ? By: Rohit (Feb 6 2006 - 9:32am)
- ಚಿತ್ರಗಳ ಅಪ್ಲೋಡ್ By: hpn (Feb 6 2006 - 1:20pm)
- By: pqrshanth (Feb 27 2006 - 6:20pm)
- waiting... By: pqrshanth (Mar 1 2006 - 3:19pm)
- ಹೆ ಹೆ By: hpn (Mar 1 2006 - 8:23pm)
- By: pqrshanth (Mar 3 2006 - 3:49pm)
- ಹೆ ಹೆ By: hpn (Mar 1 2006 - 8:23pm)
- waiting... By: pqrshanth (Mar 1 2006 - 3:19pm)
- By: pqrshanth (Feb 27 2006 - 6:20pm)
- ಚಿತ್ರಗಳ ಅಪ್ಲೋಡ್ By: hpn (Feb 6 2006 - 1:20pm)
- ಈ ಸೌಲಭ್ಯ ಕೊಡುವಿರಾ? By: Rohit (Feb 6 2006 - 9:32am)
- ಚಿತ್ರಗಳ ಅಪ್ಲೋಡ್ By: hpn (Feb 4 2006 - 1:35pm)
- permissions for my account By: ಸ್ಮಿತಾ (Feb 1 2006 - 6:45am)

RSS:
ಚಿತ್ರಗಳನ್ನು upload ಮಾಡುವ ಪರವಾನಗಿ ಕೊಡ್ತೀರಾ..
ನನ್ನ ಹತ್ತಿರ ಪಶ್ಚಿಮ ಘಟ್ಟದಲ್ಲಿ ಮಾಡಿದ ಚಾರಣಗಳ ಚಿತ್ರಗಳಿವೆ. ಭಾರೀ ಸೊಗಸಾಗಿವೆ ಅಂತ ನನಗನಿಸುತ್ತೆ (ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ?). ಕೆಲವನ್ನ wall-paper ಮಾಡಿ ಇಲ್ಲಿ ಇಟ್ಟಿದ್ದೀನಿ. ನೋಡಿ.
http://geocities.com/prashanth_k_blr/WallPapers/
"ಸಂಪದ"ದ ಓದುಗರಿಗೂ ಇವುಗಳನ್ನು ತೊರಿಸಿ ಅಭಿಪ್ರಾಯ ಪಡೆಯೋಣ ಅಂತ. ಏನಂತೀರಿ?
ಸಂಪದ ಓದಲಿಕ್ಕಾಗಿಯೆ office Laptop ನಲ್ಲಿ ಗಲಾಟೆ ಮಾಡಿ MicroSoftXP ಹಾಕಿಸಿಕೊಂಡೆ. ನಿನ್ನೆಯಿಂದ ಇಲ್ಲಂದ ಹೊರಗೇ ಹೋಗಿಲ್ಲ. ತುಂಬ ಚೆನ್ನಾಗಿ ಇದೆ.