Re: ಶ್ರದ್ಧಾಂಜಲಿ
- ಶ್ರದ್ಧಾಂಜಲಿ By: ಮಹೇಶ ಭೋಗಾದಿ (Apr 24 2006 - 6:50pm)
- ಶ್ರದ್ದಾಂಜಲಿ: By: venkatesh (Apr 25 2006 - 5:42am)
- ದ್ಧ By: ಮಹೇಶ ಭೋಗಾದಿ (Apr 25 2006 - 9:50am)
- ಶ್ರದ್ದಾಂಜಲಿ: By: venkatesh (Apr 25 2006 - 5:40am)
- Re: ಶ್ರದ್ಧಾಂಜಲಿ By: srivathsajoshi (Apr 24 2006 - 7:10pm)
- ಇತಿ By: ಮಹೇಶ ಭೋಗಾದಿ (Apr 24 2006 - 7:45pm)
- Re: ಇತಿ By: srivathsajoshi (Apr 24 2006 - 8:19pm)
- ಇತಿ By: ಮಹೇಶ ಭೋಗಾದಿ (Apr 24 2006 - 7:45pm)
- ಶ್ರದ್ದಾಂಜಲಿ: By: venkatesh (Apr 25 2006 - 5:42am)

RSS:
Re: ಶ್ರದ್ಧಾಂಜಲಿ
ಶ್ರದ್ಧಾಂಜಲಿ!!
ಈ ಶಬ್ದದ ಅರ್ಥದ ಬಗ್ಗೆ ನನಗೆ ಕೆಲವು ಗೊಂದಲವಿದೆ.
ಅಂಜಲಿ ಎಂದರೆ ಕೈಜೋಡಿಸಿ ಮುಗಿಯುವುದು ಎಂದು ಅಲ್ಲವೆ?
ಶ್ರದ್ಧೆ(ಸಡ್ಡೆ?, ಅಶ್ರದ್ಧೆ = ಅಸಡ್ಡೆ) ಯಿಂದ "ಕೈಜೋಡಿಸಿ ಮುಗಿ(ನಮಿಸಿ)" ಎಂದು ತಾನೆ?
ಮಹೇಶ್ (ಮತ್ತು ಈ ವಿಷಯದಲ್ಲಿ ಆಸಕ್ತಿಯಿರುವ ಇತರರ) ಗಮನಕ್ಕೆ:
'ಅಂಜಲಿ', 'ಬೊಗಸೆ', 'ನಮಸ್ಕಾರ' ಇತ್ಯಾದಿಯ ಬಗ್ಗೆ ಈಹಿಂದೆ ದಟ್ಸ್ ಕನ್ನಡದಲ್ಲಿ ಒಂದು ಚರ್ಚೆ ನಡೆದಿತ್ತು. ಅದು ಈ ಪುಟಗಳಲ್ಲಿದೆ:
೧) http://thatskannada.oneindia.in/category/response/160405joshi.html
೨) http://thatskannada.oneindia.in/column/triveni/210405bogase_anjali.html
ಇತಿ
ಶ್ರೀವತ್ಸ ಜೋಶಿ