ಬಿಳಿಪಕ್ಷ ಮತ್ತು ಕರಿಪಕ್ಷ.
- 'ಕಾರ್ತಿಂಗಳ್'? By: benaka (Apr 26 2006 - 11:17am)
- ಉ: 'ಕಾರ್ತಿಂಗಳ್'? By: kannadakanda (Jun 12 2008 - 3:45pm)
- ಉ: 'ಕಾರ್ತಿಂಗಳ್'? By: kannadakanda (Jun 12 2008 - 3:47pm)
- ಉ: 'ಕಾರ್ತಿಂಗಳ್'? By: kannadakanda (Jun 12 2008 - 3:39pm)
- ಬಿಳಿಪಕ್ಷ ಮತ್ತು ಕರಿಪಕ್ಷ. By: ಮಹೇಶ ಭೋಗಾದಿ (Apr 26 2006 - 3:17pm)
- ಕರ್ದಿಂಗಳು - ಅಮಾವಾಸ್ಯೆ By: benaka (May 6 2006 - 2:21pm)
- ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 12 2008 - 6:36pm)
- ಉ: ಕರ್ದಿಂಗಳು - ಅಮಾವಾಸ್ಯೆ By: hamsanandi (Jun 13 2008 - 10:11pm)
- ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:54am)
- ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 13 2008 - 9:43am)
- ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 13 2008 - 6:51pm)
- ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:57am)
- ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 16 2008 - 6:30pm)
- ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 14 2008 - 9:57am)
- ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 13 2008 - 6:51pm)
- ಉ: ಕರ್ದಿಂಗಳು - ಅಮಾವಾಸ್ಯೆ By: hamsanandi (Jun 13 2008 - 10:11pm)
- ಉ: ಕರ್ದಿಂಗಳು - ಅಮಾವಾಸ್ಯೆ By: kannadakanda (Jun 12 2008 - 3:52pm)
- ತಿಂಗಳು By: ಮಹೇಶ ಭೋಗಾದಿ (May 7 2006 - 5:51pm)
- ಉ: ತಿಂಗಳು By: kannadakanda (Jun 12 2008 - 3:12pm)
- ಉ: ತಿಂಗಳು By: kannadakanda (Jun 12 2008 - 3:30pm)
- ಉ: ತಿಂಗಳು By: kannadakanda (Jun 12 2008 - 3:12pm)
- ಉ: ಕರ್ದಿಂಗಳು - ಅಮಾವಾಸ್ಯೆ By: poornimas (Jun 12 2008 - 6:36pm)
- ಕರ್ದಿಂಗಳು - ಅಮಾವಾಸ್ಯೆ By: benaka (May 6 2006 - 2:21pm)
- ಉ: 'ಕಾರ್ತಿಂಗಳ್'? By: kannadakanda (Jun 12 2008 - 3:45pm)

RSS:
ಬಿಳಿಪಕ್ಷ ಮತ್ತು ಕರಿಪಕ್ಷ.
ಬೆನಕರೆ,
JOSHSATISH ಹೇಳಿದ್ದು ಸರಿಯಾಗಿದೆ.
ನಮಗೆ ಸಂಸ್ಕೃತಪದಗಳು ಅಭ್ಯಾಸವಾಗಿ ಹೋಗಿರುವುದರಿಂದ ವಿಚಿತ್ರವೆನಿಸುವುದು.
ಬೆಳ + ತಿಂಗಳು = ಬೆಳದಿಂಗಳು
ಕರಿ + ತಿಂಗಳು = ಕರಿದಿಂಗಳು (ಇದು ಆದೇಶ ಸಂಧಿ)
ಉದಾ: ಹೊರ + ಕಡೆ = ಹೊರಗಡೆ!
ನೀವೆ ನೋಡಿ ಶುಕ್ಲಪಕ್ಷವೆಂದರೆ
ಶುಕ್ಲ = ಬಿಳಿ, ಪಕ್ಷ = ಭಾಗ, part
ಹಾಗೆ ಕೃಷ್ಣ = ಕಪ್ಪು, ಕರಿ.
ಬಿಳಿದಿಂಗಳು(ಬೆಳದಿಂಗಳು) = ತಿಂಗಳಿನ ಬಿಳಿಯ ಭಾಗ
ಕರಿದಿಂಗಳು = ತಿಂಗಳಿನ ಕರಿಯ ಭಾಗ
ತಿಂಗಳು = ಇದು ತಮಿಳು ಮೂಲದ್ದಲ್ಲ. ನೀವು ಹಾಗೆ ಹೇಳಬೇಡಿ. ಕನ್ನಡ ಮತ್ತು ತಮಿಳಿನ ಮಾತೃಭಾಷೆಯೊಂದಿದೆಯೆಂದು ಭಾಷಾತಜ್ಞರು ಹೇಳಿದ್ದಾರೆ. ಇದು ಆ ಆದಿದ್ರಾವಿಡಭಾಷೆಯಿಂದ ಬಂದದ್ದು ಎಂದು ಹೇಳಿ. ತಮಿಳುಭಾಷೆಗೆ(ಮರಾಠಿಗೆ ಕೂಡ) ಕನ್ನಡದ ಹಲವು ಪದಗಳು ಹೋಗಿವೆ.
ಉದಾ: ಚನ್ನಪಟ್ಟಣಂ = ಚನೈ, ಚೆನ್ನ ಪದ ಕೇವಲ ಕನ್ನಡದಲ್ಲಿ ಬಳಕೆಯಲ್ಲಿದೆ ತಮಿಳಿನಲ್ಲಿ "ನಲ್ಲ", ತೆಲುಗಿನಲ್ಲಿ "ಬಾಗ/ಮಂಚಿ".
ತಿಂಗಳು ಇದು ಅಚ್ಚಗನ್ನಡಪದ.
ಈ ರೀತಿಯೆ ನಾಲ್ಕು ದಿಕ್ಕುಗಳು ಮೂಡಣ, ಪಡುವಣ, ತೆಂಕಣ, ಬಡಕಣ
ಸೂರ್ಯ = ನೇಸರ,
ಅನ್ನ = ಒಗರು,
ತಕ್ಷಣ = ಒಡನೆ,
ಮುಂತಾದವು