ಬೆಂಗಳೂರಿನಲ್ಲಿ ಸಾಲಿನಿಂದ ಸಾಲಿಗೆ ಶೆಕೆಹೆಚ್ಚುತ್ತಿರುವುದು ನಮೆಲ್ಲರ ಅನುಭವಕ್ಕೆ ಬರುತ್ತಾ ಇದೆ. ಆದರೆ ಬೆಂಗಳೂರು, ಇಂದಿಗು ನಮ್ಮೂರು ಮಂಡ್ಯದ ಶೆಕೆಗೆ ಹೋಲಿಸಿದರೆ ಎಷ್ಟೋ ವಾಸಿ.
ಆದರೆ ಹಾಸನದಲ್ಲಿ ಬೇಸಿಗೆ ಬಹಳ ಚೆನ್ನಾಗಿರುತ್ತದೆ. ನಾನು ಚಿಕ್ಕಂದಿನಲ್ಲಿ ಬೇಸಿಗೆರಜೆಕಳೆಯಲು ನಮ್ಮಜ್ಜಿಮನೆಗೆ ಹೋಗುತ್ತಿದ್ದೆ. ಅರೆಮಲೆನಾಡಾದ ಹಾಸನಕ್ಕೆ ಜನ "ಬಡವರ ಊಟಿ" ಎನ್ನುವುದು ನಿಜವಾಗಲು ಸೂಕ್ತವಾಗಿದೆ. ಹಾಸನ ಮೊದಲೆ, ಹಣ್ಣು ತರಕಾರಿಗಳಿಗೆ ಹೆಸರುವಾಸಿ. ಅದರಲ್ಲೂ ಹಾಸನದ ಸೌತೆಕಾಯಿ ಬಹಳ ಚೆನ್ನಾಗಿರುತ್ತದೆ.
ಹಾಸನದಲ್ಲಿ ಬೇಸಿಗೆ