ಶಿವಮೊಗ್ಗೆಯ ಬಿಸಿಲೇ ಹೀಗಾದರೆ, ಬಳ್ಳಾರಿ, ರಾಯಚೂರು ಹೇಗೋ ಏನೋ ದೇವರೇ ಬಲ್ಲ. ಸೂರ್ಯನಿಗೂ ಛತ್ರಿ ಬೇಕಾದೀತು,... ಏಸಿಯೋ ಫ್ರಿಜ್ಜೋ ಬೇಕಾದೀತು. ನಿಜವಾಗಿಯೂ ಅಲ್ಲಿಯ ಜನ ಕಷ್ಟ ಸಹಿಷ್ಣುಗಳೇ ಸರಿ. ಬೀಚಿಯವರು ಹೇಳ್ತಿರ್ಲಿಲ್ವೇ? ಬಳ್ಳಾರಿಗೆ ಎರಡೇ ಕಾಲ. ಒಂದು ಬೇಸಿಗೆ ಕಾಲ ಇನ್ನೊಂದು ಬಿರುಬೇಸಿಗೆ ಕಾಲ ಅಂತ! ರಾಮಗುಂಡಂ ಅನ್ನುವ ಊರೊಂದಿದೆ ಆಂಧ್ರದಲ್ಲಿ, ಕಲ್ಲದ್ದಲಿನ ಗಣಿಗಾರಿಕೆಯ ಪ್ರದೇಶ, ಉಷ್ಣ ವಿದ್ಯುತ್ ಸ್ಥಾವರವಿರುವ ಊರದು. ಕಳೆದ ವರ್ಷ ಅಲ್ಲಿದ್ದ ಉಷ್ಣತೆ ೫೦ ಡಿಗ್ರೀ. ಇನ್ನೂ ಜಾಸ್ತಿಯಾಗಬಹುದಂತೆ, ನಾವೇ ವಾಸಿ ನಮ್ಮ ಊರು ಹರಿಹರ ತಂಪಾಗಿದೆ.
ವೆರೈಟಿ ಬಿಸಿಲು

ಎನಗಿಂತ ಕಿರಿಯರಿಲ್ಲ
ರಘುನಂದನ