'ಸಂಪದ' ಟಿ-ಶರ್ಟ್
ಗೂಗಲ್ ನಲ್ಲಿ ಹೆಚ್ಚಿನ ಭಾಷಾಂತರಕಾರರು ನಮ್ಮ ನಿಮ್ಮ ಹಾಗೆ ಸಾಮಾನ್ಯ ಓದುಗರು. ಅಲ್ಲಿ google in you language ಎಂಬ ತಾಣವುಂಟು. ಆಸಕ್ತರು ತಮ್ಮನ್ನು ಅಲ್ಲಿ ನೊಂದಾಯಿಸಿಕೊಂಡು ಭಾಷಾಂತರಣ ಮಾಡಬಹುದು. ಅಲ್ಲಿಯೇ ಈ ತಪ್ಪುಗಳು ನುಸುಳಿರುವ ಸಾಧ್ಯತೆಗಳಿವೆ. ----- ಶಶಿಧರ
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.
— ಮನುಸ್ಮೃತಿ
ಅದು 'ಪ್ರಾಯೋಜಿತ' ಎಂದಾಗಿರಬೇಕು
ಗೂಗಲ್ ನಲ್ಲಿ ಹೆಚ್ಚಿನ ಭಾಷಾಂತರಕಾರರು ನಮ್ಮ ನಿಮ್ಮ ಹಾಗೆ ಸಾಮಾನ್ಯ ಓದುಗರು. ಅಲ್ಲಿ google in you language ಎಂಬ ತಾಣವುಂಟು. ಆಸಕ್ತರು ತಮ್ಮನ್ನು ಅಲ್ಲಿ ನೊಂದಾಯಿಸಿಕೊಂಡು ಭಾಷಾಂತರಣ ಮಾಡಬಹುದು. ಅಲ್ಲಿಯೇ ಈ ತಪ್ಪುಗಳು ನುಸುಳಿರುವ ಸಾಧ್ಯತೆಗಳಿವೆ.
-----
ಶಶಿಧರ