ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಮಹೇಶ್ ರವರಿಗೆ, ವಂದನೆಗಳು. ನೀವು ಗಮನಕ್ಕೆ ತಂದ ತಪ್ಪುಗಳನ್ನು ತಿದ್ದಿಕೊಳ್ಳುತ್ತೇನೆ.ಹೀಗೆಯೇ ಮುಂದೆಯೂ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ.ನಾನು ಬಳಸುವ ಪರಿಕರ "ಟ್ರಾನ್ಸ್ಲಿಟರೇಟ್ ಟು ಕನ್ನಡ" ಎನ್ನುವ "ಇಂಡಿಯನ್ ಲ್ಯಾಂಗ್ ವೇಜ್ ಕನ್ವರ್ಟರ್' ಸಹಾಯದ ಸೈಟಿನಿಂದ.ಕಲಿಯುವುದು ಬಹಳವಿದೆ !
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.
— ಮಹಾತ್ಮ ಗಾಂಧಿ
ಮಹೇಶ್ ರವರಿಗೆ,
ಮಹೇಶ್ ರವರಿಗೆ,
ವಂದನೆಗಳು.
ನೀವು ಗಮನಕ್ಕೆ ತಂದ ತಪ್ಪುಗಳನ್ನು ತಿದ್ದಿಕೊಳ್ಳುತ್ತೇನೆ.ಹೀಗೆಯೇ ಮುಂದೆಯೂ ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ.ನಾನು ಬಳಸುವ ಪರಿಕರ "ಟ್ರಾನ್ಸ್ಲಿಟರೇಟ್ ಟು ಕನ್ನಡ" ಎನ್ನುವ "ಇಂಡಿಯನ್ ಲ್ಯಾಂಗ್ ವೇಜ್ ಕನ್ವರ್ಟರ್' ಸಹಾಯದ ಸೈಟಿನಿಂದ.ಕಲಿಯುವುದು ಬಹಳವಿದೆ !