'ಸಂಪದ' ಟಿ-ಶರ್ಟ್
ಅಹೋರಾತ್ರ ಕವಿಗಳೇ,
ಅದ್ಭುತ! ನಿಮ್ಮಲ್ಲಿರುವ ಕವಿಗೆ ಜೀವನೀಡಿದ್ದೀರಿ! ಕವನವನ್ನು ಮಾಲೆಯಂತೆ ಪೋಣಿಸುವಾಗ ಎಲ್ಲ ಮಣಿಗಳಿಗೂ ಗಮನವಿರಲಿ. ನಿಜಕ್ಕೂ ಒಳ್ಳೆಯ ಪ್ರಯತ್ನ. ನಿಮ್ಮವ
ಬೆನಕ
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.
— ಹಿತೋಪದೇಶ
ಅದ್ಭುತ!
ಅಹೋರಾತ್ರ ಕವಿಗಳೇ,
ಅದ್ಭುತ! ನಿಮ್ಮಲ್ಲಿರುವ ಕವಿಗೆ ಜೀವನೀಡಿದ್ದೀರಿ!
ಕವನವನ್ನು ಮಾಲೆಯಂತೆ ಪೋಣಿಸುವಾಗ ಎಲ್ಲ ಮಣಿಗಳಿಗೂ ಗಮನವಿರಲಿ.
ನಿಜಕ್ಕೂ ಒಳ್ಳೆಯ ಪ್ರಯತ್ನ.
ನಿಮ್ಮವ
ಬೆನಕ