ಉ: ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.
- ಉ: ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು. By: pallavi.dharwad (Aug 12 2008 - 5:41am)
- ಉ: ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು. By: sreekrishna (Aug 11 2008 - 3:39pm)
- ಉ: ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು. By: Chamaraj (Aug 10 2008 - 5:57pm)

RSS:
ಉ: ಸರ್ಕಾರದ ವಿವೇಚನೆ ಇಲ್ಲದ ಕ್ರಮಗಳು.
ಉತ್ತಮ ಲೇಖನ ಶ್ರೀಕೃಷ್ಣ ಅವರೇ.
ಇದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳನ್ನೂ ಓದಿದೆ. ಬೆಕ್ಕಿಗೆ ಗಂಟೆ ಯಾರು ಕಟ್ಟಬೇಕೆಂದರೆ, ಯಾರು ಅದರಿಂದ ಕಿರಿಕಿರಿಗೆ ಒಳಗಾಗುತ್ತಾರೋ ಅವರು. ಅದೇ ಸರಿಯಾದ ಹಾದಿ ಅನಿಸುತ್ತದೆ. ಸಮಸ್ಯೆ ನಮ್ಮಲ್ಲಿಯವರೆಗೆ ಬಂದಿದೆ ಎಂದಾದರೆ, ಅದರಿಂದ ಪಾರಾಗುವ ಮಾರ್ಗವನ್ನೂ ನಾವೇ ಹುಡುಕಬೇಕಾಗುತ್ತದೆ. ಅದಕ್ಕೆ ಇನ್ಯಾರೋ ಪರಿಹಾರ ಹುಡುಕಲಿ ಎಂದು ಸುಮ್ಮನಿದ್ದರೆ, ಸಂಬಂಧ ಇಲ್ಲದವರು ಅದರ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳುತ್ತಾರೆ?
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...