ಷಡ್ಯಂತ್ರ = ಪಿತೂರಿ ಷಡ್ಯಂತ್ರ, ಆ ಆರು ಯಂತ್ರಗಳಾವುವು?
ಪರಮೋಚ್ಚ = ಎಲ್ಲಕ್ಕಿಂತ ಮಿಗಿಲಾದ ನ್ಯಾಯಾಲಯ = ನ್ಯಾಯ(?) ಆಲಯ=ಮನೆ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"
— ಕುವೆಂಪು
ಷಡ್ಯಂತ್ರ
ಷಡ್ಯಂತ್ರ = ಪಿತೂರಿ
ಷಡ್ಯಂತ್ರ, ಆ ಆರು ಯಂತ್ರಗಳಾವುವು?
ಪರಮೋಚ್ಚ = ಎಲ್ಲಕ್ಕಿಂತ ಮಿಗಿಲಾದ
ನ್ಯಾಯಾಲಯ = ನ್ಯಾಯ(?) ಆಲಯ=ಮನೆ