'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಶ್ರೀನಿವಾಸರೇ,
ನಿಮ್ಮ ಶಿಶುಗೀತೆ ಬಹಳ ಚೆನ್ನಾಗಿದೆ; ಹೊಯ್ಸಳರ 'ಬಂದ ಬಂದ ಸಂತಮ್ಮಣ್ಣ...' ನೆನಪಾಯಿತು! ಶಿಶುಸಾಹಿತ್ಯದ ಬಗ್ಗೆ ಜಿ.ಪಿ.ರಾಜರತ್ನಂ ಹೇಳಿದ ಮಾತು "ಸಾಲದು ಸ್ವಾಮೀ ಏನೇನೂ ಸಾಲದು..." ಇಂದಿಗೂ ಸತ್ಯ. ಆದ್ದರಿಂದ ದಯವಿಟ್ಟು ಮುಂದುವರೆಸಿ. ನಿಮ್ಮವ
ಬೆನಕ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಶೋಧನ ಭೋಧನ ಮೋಧನ ಮಾರ್ಗದಿ ಓದುಗ ಮನದಾರಾಧನಕೆ ಪ್ರಾದುರ್ ಭವಿಸುತ ಕವಿವಾಕ್ ನಡೆವುದು ನಾದ ಬ್ರಹ್ಮ ನಿಕೇತನಕೆ.
— ಪು ತಿ ನ
ಬಹಳ ಚೆನ್ನಾಗಿದೆ
ಶ್ರೀನಿವಾಸರೇ,
ನಿಮ್ಮ ಶಿಶುಗೀತೆ ಬಹಳ ಚೆನ್ನಾಗಿದೆ; ಹೊಯ್ಸಳರ 'ಬಂದ ಬಂದ ಸಂತಮ್ಮಣ್ಣ...' ನೆನಪಾಯಿತು!
ಶಿಶುಸಾಹಿತ್ಯದ ಬಗ್ಗೆ ಜಿ.ಪಿ.ರಾಜರತ್ನಂ ಹೇಳಿದ ಮಾತು "ಸಾಲದು ಸ್ವಾಮೀ ಏನೇನೂ ಸಾಲದು..."
ಇಂದಿಗೂ ಸತ್ಯ. ಆದ್ದರಿಂದ ದಯವಿಟ್ಟು ಮುಂದುವರೆಸಿ.
ನಿಮ್ಮವ
ಬೆನಕ