ತವಿಶ್ರೀ ಅವರಿಗೆ ಧನ್ಯವಾದಗಳು. ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿತ್ತು.
tvsrinivas41 wrote:
ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ
ಹುಡುಗರಿಯರು, ಕಡಗ ಧರಿಸುತ್ತಾರೆಯೇ. ಕಡಗ ಏನಿದ್ದರೂ ಹುಡುಗರಿಗೆ. ಅದೂ ನಮ್ಮಂತಹ( )ಧೈರ್ಯಶಾಲಿಗಳಿಗೆ.
tvsrinivas41 wrote:
ಉಣಿಸುವೆ ಉಪ್ಪು ತುಪ್ಪದ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆಯುವೆ ಚಂದಮಾಮ
ತಟ್ಟಿ ಮಲಗಿಸಲಿಹಳು ನಿನ್ನಮ್ಮ
ಈ ಉಪ್ಪು ತುಪ್ಪಾನ್ನದ ಸಾಲಂತೂ ನಿಜಕ್ಕೂ ಸತ್ಯ. ನಾ ಕಂಡಂತೆ ಉಪ್ಪು ತುಪ್ಪಾನ್ನ ಬಹಳಷ್ಟು ಜನರಿಗೆ(ವಿಶೇಷವಾಗಿ ಮಕ್ಕಳಿಗೆ) ಇಷ್ಟವಾಗುವುದು. ಈ ಸಾಲು ನಿಮ್ಮ ಅನುಭವವನ್ನು ಸಾರುತ್ತಿದೆ. ಅದು ಹೇಗೆ ಸಾಧ್ಯವಾಯಿತು ಈ ಸಾಲು ಬರೆಯಲು.
ಮತ್ತೊಂದು ಮಾತೇನೆಂದರೆ, ಈ ಉಪ್ಪು ತುಪ್ಪದ ಸಾಲನ್ನು ಹೀಗೆ ಬರೆದರೆ ಇನ್ನೂ ಪ್ರಾಸಬದ್ಧವಾಗಿರುತ್ತದೆ ಎಂದನಿಸುತ್ತದೆ. ನಿಮ್ಮನಿಸಿಕೆ ಏನು.
ಉಣಿಸುವೆ ನಿನಗೆ ಉಪ್ಪು ತುಪ್ಪದಾ ಅನ್ನ
ಎಂದಿಗೂ ನೀ ತಣಿಸು ನನ್ನ ಮನವನ್ನ
ನಿನ್ನೊಡನೆ ಆಡಲು ಕರೆವೆನು ನಾ ಚಂದಮಾಮನ
ತಟ್ಟಿ ಮಲಗಿಸಲಿಹಳು ನಿನ್ನಮ್ಮ
ಏಕೆಂದರೆ, ಪ್ರತಿ ಸಾಲಿನ ಮಧ್ಯದ ಪದ(ಗಮನಿಸಿ, ಅದು ನಾಮಪದದ ಹಿಂದಿನ ಪದವಾಗಿರುತ್ತದೆ) ಉಕಾರದಿಂದ ಕೊನೆಗೊಳ್ಳುತ್ತದೆ. ಉಪ್ಪು, ತಣಿಸು, ಕರೆವೆನು, ಮಲಗಿಸಲಿಹಳು
ಪುಟ್ಟಮ್ಮ ಬರುತಿಹಳು
ತವಿಶ್ರೀ ಅವರಿಗೆ ಧನ್ಯವಾದಗಳು. ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿತ್ತು.
ಪುಟಾಣಿ ಕೈಗಳಿಗೆ ಬೆಳ್ಳಿಯ ಕಡಗ
ತೊಡಿಸುವೆ ಬಣ್ಣದ ಉದ್ದನೆ ಲಂಗ
ಹುಡುಗರಿಯರು, ಕಡಗ ಧರಿಸುತ್ತಾರೆಯೇ. ಕಡಗ ಏನಿದ್ದರೂ ಹುಡುಗರಿಗೆ. ಅದೂ ನಮ್ಮಂತಹ(