'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ತಲಹರಟೆ ಮಾಡುತ್ತಿದ್ದಾನೆ ಎಂದುತಿಳಿಯಬೇಡಿ. ಧನ್ಯವಾದದ ಬದಲು ಸವಿಯೊದಗು ಇಲ್ಲವೇ ಸಿಹಿಯೊದಗು ಉಪಯೋಗಿಸಿ ನೋಡಿ. ಇದರ ಅರ್ಥ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಹಾ!. ಒಂದು ಮಾತೇನೆಂದರೆ ಇದರಲ್ಲಿ ಯಾವ ಬಲವಂತವೂ ಇಲ್ಲ. ಆದರೆ ಒಮ್ಮೆ ಜತುನಗೈದು ನೋಡಬಹುದಲ್ಲವೇ.
ಸವಿಯೊದಗು.
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.
— ಹೆನ್ರಿ ಫೋರ್ಡ್
ಧನ್ಯವಾದಗಳ ಬದಲು
ತಲಹರಟೆ ಮಾಡುತ್ತಿದ್ದಾನೆ ಎಂದುತಿಳಿಯಬೇಡಿ. ಧನ್ಯವಾದದ ಬದಲು ಸವಿಯೊದಗು ಇಲ್ಲವೇ ಸಿಹಿಯೊದಗು ಉಪಯೋಗಿಸಿ ನೋಡಿ. ಇದರ ಅರ್ಥ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಹಾ!. ಒಂದು ಮಾತೇನೆಂದರೆ ಇದರಲ್ಲಿ ಯಾವ ಬಲವಂತವೂ ಇಲ್ಲ. ಆದರೆ ಒಮ್ಮೆ ಜತುನಗೈದು ನೋಡಬಹುದಲ್ಲವೇ.
ಸವಿಯೊದಗು.