ಸವಿಯೊದಗು
- ಉ : MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ By: Sunil Jayaprakash (May 22 2006 - 9:11am)
- option = ಆಯ್ಕೆ By: ಮಹೇಶ ಭೋಗಾದಿ (May 22 2006 - 10:05am)
- ಸಿಹಿಯೊದಗು By: ahoratra (May 22 2006 - 10:18am)
- ಸವಿಯೊದಗು By: ಮಹೇಶ ಭೋಗಾದಿ (May 22 2006 - 12:27pm)
- ಸಿಹಿಯೊದಗು By: ahoratra (May 22 2006 - 10:18am)
- option = ಆಯ್ಕೆ By: ಮಹೇಶ ಭೋಗಾದಿ (May 22 2006 - 10:05am)

RSS:
ಸವಿಯೊದಗು
ದಯವಿಟ್ಟು ಈ ಪದದ ಹುಟ್ಟಿನ ಬಗ್ಗೆ ಸುನಿಲರ ಬರಹವನ್ನು ಓದಿ.
ನಾವು ಸಂಸ್ಕೃತಪದರಹಿತ ಕನ್ನಡದ, ಅಚ್ಚಕನ್ನಡದ, ಧನ್ಯವಾದಕ್ಕೆ ಸರಿಸಮದರ್ಥ-ಕೊಡುವ ಸದ್ದಿಗಾಗಿ ಮಾಡಿದ ಜತುನ.
ಮಧು ಇದು ಸಂಸ್ಕೃತದ ಪದ. "ಜೇನೊದಗು" ಎನ್ನಿ. ನಮಗೆ ಸಂತಸವಾಗುವುದು. :)
ಇನ್ನು ಸವಿಯೊದಗು/ಗೆ ನಿಮಗೆ ಯಾವುದಿಷ್ಟವೋ ಅದನ್ನೇ ಬಳಸಿಕೊಳ್ಳಿ. ಯಾವ ಒತ್ತಾಯವಿಲ್ಲ.
ಚೆಲುವಗಲು,
ಮಹೇಶ