ಆಶಾಶೂನ್ಯ
- ಆಶಾಶೂನ್ಯ By: Sunil Jayaprakash (May 25 2006 - 9:38am)
- ಬುದ್ಧನ 'ಆಶೆ'. By: ahoratra (May 25 2006 - 9:53am)
- ಸ : ಬುದ್ಧನ ಆಶೆ By: Sunil Jayaprakash (May 25 2006 - 9:59am)
- ಬುದ್ಧನ 'ಆಶೆ'. By: ahoratra (May 25 2006 - 9:53am)
- ಪಾಂಚಜನ್ಯ-ಪತ್ನಿ! By: benaka (May 25 2006 - 6:25am)
- ಕೋನಿಚೀವಾ ಬೆನಕರೆ. By: ahoratra (May 25 2006 - 8:51am)
- ಏನಿದು. ಗೋ ರೋಖು By: Sunil Jayaprakash (May 25 2006 - 9:32am)
- ಗೋ ಅಂದರೆ ಐದು ರೋಖು ಅಂದರೆ ಆರು. By: ahoratra (May 25 2006 - 9:48am)
- ಏನಿದು. ಗೋ ರೋಖು By: Sunil Jayaprakash (May 25 2006 - 9:32am)
- ಕೋನಿಚೀವಾ ಬೆನಕರೆ. By: ahoratra (May 25 2006 - 8:51am)

RSS:
ಆಶಾಶೂನ್ಯ
ಆಶಾಶೂನ್ಯದ ನಿನ್ನೊಡಗೂಡಿ
ಇಲ್ಲಿ ನೀವು ಏನನ್ನು ಹೇಳಹೊರಟಿದ್ದೀರಿ ಎಂದು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ಸಮಸ್ಯೆಯನ್ನು ನೀವೇ ತಿಳಿಯಾಗಿಸಿ.
ಆಶಾಶೂನ್ಯದ ನಿನ್ನೊಡಗೂಡಿ = ಆಶಾಶೂನ್ಯದ + ನಿನ್ನ + ಒಡಗೂಡಿ.
ಇದು ವಿರೋಧಾಭಾಸದಿಂದ ಕೂಡಿದಂತಿದೆ.
ಅಥವಾ ನೀವು,
ಆಶಾಶೂನ್ಯದೆ(ಎಕಾರ ವಿದೆ) ನಿನ್ನೊಡಗೂಡಿ = ಆಶಾಶೂನ್ಯದೆ + ನಿನ್ನ + ಒಡಗೂಡಿ.
ಹೇಳಬೇಕೆಂದಿರುವಿರೇ.
ಇಲ್ಲಿ ಆಶಾಶೂನ್ಯ ಯಾರಲ್ಲಿ ಆವರಿಸಿತ್ತು ತಿಳಿಯುತ್ತಿಲ್ಲ.