ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮಗುಗಳು !!

May 26, 2006 - 11:22pm — benaka

ಮಗುಗಳು !!

benaka's picture

ಮಹೇಶರೇ,

೧.ಚತುರ(ತ್ಸ) - ಚದುರ(ದ್ಭ) (ಕೊಳಲನೂದುವ ಚದುರನಾರೆ...)

೨.ಪೋಲಿಕಾ(ತತ್ಸಮ) ಎಂದರೆ ಒಂದು ವಿಧದ ಸಿಹಿರೊಟ್ಟಿ ಎಂಬರ್ಥ ಸಂಸ್ಕೃತದಲ್ಲಿದೆ. ಅದರ ರೂಪಾಂತರ ಹೀಗೆನಿಸುತ್ತದೆ:
ಪೋಲಿಕಾ -> ಪೋಲಿಕೈ(ತಮಿಳು) -> ಪೋಳಿಗೈ -> ಪೋಳಿಗೆ -> ಹೋಳಿಗೆ (ತದ್ಭವ)

ನಿಮ್ಮ ಊಹೆ ಸರಿಯಿದೆ.

೩. ಮಕ್ಕಳು ಎಂಬ ಪದ 'ಮಗು' ಎಂಬುದರ ಬಹುವಚನವಾದರೂ, ಇತರ ಪದಗಳಂತೆ 'ಕಳ್/ಗಳ್' ಪ್ರತ್ಯಯ ಸೇರಿ ಆಗಿಲ್ಲವೆಂದು ನನ್ನ ಅನಿಸಿಕೆ.
ಅದು ಶಿಶುಗಳ ಗುಂಪು ಎಂಬುದಕ್ಕೆ ಒಂದೇಪದ. 'ಜನ' ಎಂಬ ಪದವೂ ಹೀಗೆಯೇ - ವ್ಯಕ್ತಿಗಳ ಗುಂಪು ಎಂಬುದಕ್ಕೆ ಒಂದೇ ಪದ. ಮಾರ್ಪಾಟು ಹೀಗಿರಬಹುದು:
ಮಕ್ಕಳ್(ತಮಿಳು: ಪ್ರಜೆಗಳು, ಶಿಶುಗಳು, ಕಿರಿಯರು) -> ಮಕ್ಕಳು(ಕನ್ನಡ: ಶಿಶುಗಳು, ಪ್ರಜೆಗಳು).
ಆದ್ದರಿಂದ, ಮಗು + ಗಳು --> ಮಗುಗಳು ! ಇದೆ, ಈ ಪದ ಕನ್ನಡದಲ್ಲಿದೆ! ಮಗುಗಳು ಎಂಬ ಪ್ರಯೋಗವಿರುವ ಪ್ರಸಿದ್ಧ ಉದಾಹರಣೆ ಇಲ್ಲಿದೆ:

ಜಗದೋದ್ಧಾರನ ಆಡಿಸಿದಳ್ ಯಶೋದೆ ..... |ಪಲ್ಲವಿ|
ಜಗದೋದ್ಧಾರನ ಮಗನೆಂದು ತಿಳಿಯುತ ..... |ಅನುಪಲ್ಲವಿ|
ಚರಣ-೧
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದೆ
........
(ಪುರಂದರದಾಸರ ದೇವರನಾಮ)

ಬೇರೆಯ ವ್ಯುತ್ಪತ್ತಿ ತಿಳಿದವರು ತಿಳಿಸಿದರೆ ಉಪಕಾರವಾಗುತ್ತದೆ.

ನಿಮ್ಮವ

 

ಬೆನಕ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ವ್ಯಾಕರಣ : ಕೆಂದೆಳನೀರು By: benaka (9 replies) May 26, 2006 - 12:48pm
  • ವ್ಯಾಕರಣ By: benaka (May 26 2006 - 12:49pm)
    • ಕೆಂದೆಳೆನೀರು By: ಮಹೇಶ ಭೋಗಾದಿ (May 26 2006 - 2:02pm)
      • ಹೋರಾಟ By: benaka (May 26 2006 - 2:59pm)
        • ಮೇಲುದ - ಮೇಲುಡೆ ಇರಬಹುದೇ? By: shreekant.mishrikoti (May 27 2006 - 12:32pm)
        • ಭಲೆ ಚದುರರೇ! By: ಮಹೇಶ ಭೋಗಾದಿ (May 26 2006 - 6:42pm)
          • ಮಗುಗಳು !! By: benaka (May 26 2006 - 11:22pm)
            • ಜ್ಞಾನ ಭಂಡಾರ, By: ahoratra (May 27 2006 - 6:03am)
              • ಸಾಹಿತ್ಯ ಭಂಡಾರ By: tvsrinivas41 (May 27 2006 - 6:39am)
                • ತಮ್ಮ ಆಶಿರ್ವಾದ 'ಶ್ರೀ' ನಿವಾಸರೆ. By: ahoratra (May 27 2006 - 6:53am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator