'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ರಾಯರೇ,
ಅಂಕಿಗಳ ಸಂಗವದು ಶಂಕೆಸಾಗರದಂತೆ ಸಂಖ್ಯೆ ಜನಗಳದಾಗೆ ಪುಢಾರಿ ಭಾಷಣಕೆ ಲಂಕೆಗೈತಂದ ವಾನರರ ಮೀರುವುದು ಸರ್ವಜ್ಞ!
ನಿಮ್ಮವ
ಬೆನಕ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.
— ಮನುಸ್ಮೃತಿ
ಸಂಖ್ಯೆ
ರಾಯರೇ,
ಅಂಕಿಗಳ ಸಂಗವದು ಶಂಕೆಸಾಗರದಂತೆ
ಸಂಖ್ಯೆ ಜನಗಳದಾಗೆ ಪುಢಾರಿ ಭಾಷಣಕೆ
ಲಂಕೆಗೈತಂದ ವಾನರರ ಮೀರುವುದು ಸರ್ವಜ್ಞ!
ನಿಮ್ಮವ
ಬೆನಕ