ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕನ್ನಡ ಸಾಹಿತ್ಯದ ಬಗ್ಯೆ ಅರಿವು..........!

May 31, 2006 - 1:37pm — venkatesh

ಕನ್ನಡ ಸಾಹಿತ್ಯದ ಬಗ್ಯೆ ಅರಿವು..........!

venkatesh's picture

ಬೆನಕರ ಮಾತುಗಳು ಇಲ್ಲಿ ಬಹಳ ಪ್ರಸ್ತುತ. ನಾವೆಲ್ಲಾ ಇನ್ನೇನೂ ಮಾಡದಿದ್ದರೂ, ಕನ್ನಡದಲ್ಲಿಯೆ ಮಾತಾಡುವುದು ಒಂದು ಅತಿ ಮುಖ್ಯ ವಿಶಯ.ಕನ್ನಡದಲ್ಲೂ ಇಂತಹ ಸಂಪದ್ಭರಿತ ಸಾಹಿತ್ಯ ಇದೆ ಅನ್ನೋದನ್ನು ನಾವು ನಮ್ಮ ಮಕ್ಕಳಿಗೆ ಮನವರಿಕೆ ಮಾಡಿಕೊಡಲು ನಮಗೆ ಮೊದಲು ಸಾಹಿತ್ಯದ ಬಗ್ಯೆ ಗೊತ್ತಿರಬೇಕು. ನಂತರ ಕುವೆಂಪು ಹಾಗೂ ಬೇರೆಯವರ ಬಗ್ಯೆ ತಿಳುವಳಿಕೆ ಕೋಡೋಣ.....

ಇನ್ನು ಕುವೆಂಪು, ಮಾಸ್ತಿ ಮತ್ತು ಹಲವರ ಬಗ್ಯೆ ಅವರಿಗೆ ಗೊತ್ತಿಲ್ಲ ಎಂದರೆ ಬೇಸರ ಬೇಡ. ನಮ್ಮ ವಯೋ ಮಿತಿಯ ಜನರನ್ನೇ ತೆಗೆದುಕೊಳ್ಳಿ. ಬೆಂಗಳೂರಿನಲ್ಲೇ ಬಹಳ ಜನ ನಿಮಗೆ/ನಮಗೆ ಸಿಗುತ್ತಾರೆ. ಶ್ರೀಕಾಂತ್ ಪ್ರಕಾರ ಸಿ.ಅಶ್ವಥ್ ಬಗ್ಯೆ ಗೊತ್ತಿಲ್ಲ. ಇದು ನಿಜ. ಹಾಗಿದೆ ಪರಿಸ್ತಿತಿ ! ಮೊದಲು ನಮ್ಮ ಮಕ್ಕಳು ಇರುವುದು ೨೧ ನೇ ಶತಮಾನದ ಪ್ರವೇಶ ದ್ವಾರದಲ್ಲಿ.ಅವರು ನೋಡುತ್ತಿರುವ ವಿಶ್ವದ ದರ್ಶನವೇ ಬೇರೆ. ಅವರಿಗಿರುವ ಸಮಸ್ಯೆಗಳನ್ನು ನೋಡಿದರೆ ಅವು ತೀರಭಿನ್ನ. ಅವರನ್ನು ನಾವು ಕುವೆಂಪು ಬಗ್ಯೆ ಪ್ರಚೋದಿಸಲು ಸಾಧ್ಯವೇ ? ನೋಡಿ. ಅವರು ಸಮಕಾಲೀನ ಸಾಹಿತ್ಯ ಓದಲಿ. ಅವರು ಕನ್ನಡ ಮಾಧ್ಯಮ ತೆಗೆದುಕೊಂಡರೆ ಮಾತ್ರ ಸುಲಭ ! ನಾನು ನೋಡಿದಂತೆ ಡಾ.ರಾಜ್ ನಮಗೆ ದೇವರು ! (ಶತಮಾನದಲ್ಲಿ ಒಮ್ಮೆ ಅಂಥಹವರು ಹುಟ್ಟುತ್ತಾರೆ; ಇದು ನಮಗೆಲ್ಲಾ ಗೊತ್ತು !) ಆದರೆ ಉತ್ತರದ ಎಷ್ಟು ಜನರಿಗೆ ಅವರ ಬಗ್ಯೆ ಗೊತ್ತಿತ್ತು. ಅವರೆಲ್ಲಾ ತಿಳಿದದ್ದು ಹಿಂದೀ ರಾಜ್ ಕುಮಾರ್ ಬಗ್ಯೆ ! ಬಹುಶಃ ವೀರಪ್ಪನಿಂದ ರಾಜ್ ಬಗ್ಯೆ ಸ್ವಲ್ಪ ತಿಳಿಯಿತು- ಪ್ರಚಾರವಾಯಿತು ! ದೇವೇ ಗೌಡರ ಕಾಲದಲ್ಲಿ ಸಿಕ್ಕ 'ಫಾಲ್ಕೆ ಪುರಸ್ಕಾರ ದೊರೆತಮೇಲೆ ಸ್ವಲ್ಪ ವಾಸಿ. ಇದು ನಿಜ. ಇದನ್ನು ನಾವು ಮನೆಯಲ್ಲಿ ಬದಲಾಯಿಸುವ ಸಾಧ್ಯತೆಗಳಿವೆ !!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ? By: ramesh1069 (7 replies) May 30, 2006 - 9:45am
  • ಕನ್ನಡದ ಈಗಿನ ಕವಿಗಳು ! By: venkatesh (May 31 2006 - 8:25am)
  • ನಮ್ಮ ಮನೆಯಿಂದಲೇ ಶುರುಮಾಡೋಣ By: benaka (May 31 2006 - 8:16am)
    • ಕನ್ನಡ ಸಾಹಿತ್ಯದ ಬಗ್ಯೆ ಅರಿವು..........! By: venkatesh (May 31 2006 - 1:37pm)
  • ನಾವೇನು ಮಾಡಬಹುದು By: tksbhat (May 30 2006 - 1:36pm)
    • ಕನ್ನಡದ ಈಗಿನ ಕವಿಗಳು By: ಮಹೇಶ ಭೋಗಾದಿ (May 31 2006 - 7:22am)
  • ನನಗೂ ಒಬ್ಬರು ಕೇಳಿದರು; ಸಿ. ಅಶ್ವತ್ಥ ? ಯಾರದು? By: shreekant.mishrikoti (May 30 2006 - 11:59am)
  • ವಿಕಿಪೀಡಿಯದಲ್ಲಿ ಬರೆಯಿರಿ! By: hpn (May 30 2006 - 10:57am)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:40am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:38am
  • spruhi
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:50am
  • raviprakash
    ಉ: ಮೊಬೈಲ್ ಕಥೆ
    July 9, 2008 - 9:41am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:35am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:32am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:28am
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator