ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ!
- ಇಂದು ಹೊಸಬ; ನಾಳೆ ಹಳಬ ! By: venkatesh (May 31 2006 - 7:14am)
- ಧನ್ಯವಾದಗಳು... By: deepak dhananjaya (May 31 2006 - 11:34am)
- ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ! By: shreekant.mishrikoti (May 31 2006 - 1:58pm)
- ಧನ್ಯವಾದಗಳು... By: deepak dhananjaya (May 31 2006 - 2:23pm)
- ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ! By: shreekant.mishrikoti (May 31 2006 - 1:58pm)
- ಧನ್ಯವಾದಗಳು... By: deepak dhananjaya (May 31 2006 - 11:34am)
- Tappu galu By: gjk (May 30 2006 - 7:13pm)
- ಸಂಪದಕ್ಕೆ ಸ್ವಾಗತ By: Sunil Jayaprakash (Apr 13 2006 - 10:25am)
- ಸಹಸದಸ್ಯ By: ಮಹೇಶ ಭೋಗಾದಿ (May 8 2006 - 4:41pm)

RSS:
ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ!
ದೀಪಕ್ ,
ಆ ಕಾರಣಕ್ಕೇ ಬರೆಯಿರಿ. ಅಂದರೆ ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲವೆಂಬ ಕಾರಣಕ್ಕೇ ಬರೆಯಿರಿ!
ಹೆಚ್ಚು ಹೆಚ್ಚು ಜನ ಕನ್ನಡವನ್ನು ಅಂತರ್ಜಾಲದಲ್ಲೂ ಜನ ಬಳಸಿದಾಗಲೇ ಕನ್ನಡ ಭವಿಷ್ಯದಲ್ಲೂ ಉಳಿಯುವುದು. ನೀವೂ ನಿಮ್ಮ ಪಾಲಿನ ಬಳಕೆ ಮಾಡಿ .
ನಾನಂತೂ ಓದುವಾಗ ಕನ್ನಡಕ್ಕೇ ಇಂಗ್ಲೀಷ್ಗಿಂತ ಆದ್ಯತೆ ಕೊಡುತ್ತೇನೆ. ( ಅಂತರ್ಜಾಲದಲ್ಲಿ ಕೂಡ )
ನಿಮ್ಮ ಲೇಖನವ್ನ್ನು ಈಗಾಗಲೇ ೧೬೬ ಜನ ಓದಿದ್ದಾರೆ ; ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲ; ಇನ್ನೇನು ಬೇಕು? ನಿಮ್ಮ ಬರಹ ಮುಂದುವರೆಸಿ.
ಶ್ರೀಕಾಂತ ಮಿಶ್ರಿಕೋಟಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"