ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಕುರುಬನಿಗೇನು ಗೊತ್ತು ಮುರುಗದ ಗಮನ

June 3, 2006 - 7:49pm — ಮಹೇಶ ಭೋಗಾದಿ

ಕುರುಬನಿಗೇನು ಗೊತ್ತು ಮುರುಗದ ಗಮನ

ಮಹೇಶ ಭೋಗಾದಿ's picture

"ಸದ್ಯಕ್ಕೆ ನಾರಾಯಣ ಮೂರ್ತಿ ಮತ್ತು ರಾಹುಲ್ ಡ್ರಾವಿಡ್ ಮುಂದಿದ್ದಾರೆ.ರಾಜ್‌ಕುಮಾರ್ ಎರಡನೆಯ ಸ್ಥಾನದಲ್ಲಿದ್ದಾರೆ."
ಈ ಮಾತನ್ನು ನೋಡಿದರೆ ನಮ್ಮ ಕಡೆಯ "ಕುರುಬನಿಗೇನು ಗೊತ್ತು ಮುರುಗದ ಗಮನ" ಗಾದೆಯು ನೆನಪಾಗುತ್ತದೆ. "Who makes Bangalore proud?" ಗೆ ಇಡೀ ಭಾರತದಿಂದ ಮತಗಳು ಬಂದಿರುತ್ತವೆ. ಅದರಲ್ಲೂ ಕನ್ನಡೇತರರಿಗೆ ಕರ್ನಾಟಕದ ಬಗ್ಗೆ ಎಳ್ಳಷ್ಟು ಗೊತ್ತಿರದು.

ಈ ಸಂದರ್ಭದಲ್ಲಿ ನನಗೆ ನೆನಪಾಗುವುದು, ನಮ್ಮ ಚಿತ್ರತಾರೆ, ತಾರಾರಿಗೆ ರಾಷ್ಟ್ರ ಪ್ರಶಸ್ತಿ ಬಂದಾಗ, ಯಾವಳೂ ಮುಂಬೈಯವಳಿರಬೇಕು NDTVಗೆ ಹೀಗೆ ಬರೆದು ಕಳುಹಿಸಿದ್ದಳು "I am very sad that the Ash missed the award". ಅಯ್ಯೋ ಶಿವನೆ, ನೀನು ತಾರಾರವರ ಒಂದೂ ಸಿನಿಮಾ ನೋಡಿರದೆ, ಅವರು ಐಶ್ ಗಿಂತ ಕೆಟ್ಟನಟಿಯಂದುಕೊಳ್ಳುವುದು ಯಾವ ನ್ಯಾಯ?

ಇರಲಿ, ಬಿಡಿ.. ನಮ್ಮ ಹಣೆಬರಹವೇ ಇಷ್ಟು, ನಮಗೆ ಬಂಗಾಳದ ಶರತ್ ಚಂದ್ರ, ಬಂಕಿಮ ಚಂದ್ರ, ರಬೀಂದ್ರ ಮುಂತಾದವರು ಗೊತ್ತು, ಸಂಸ್ಕೃತ ಕಾಳಿದಾಸ, ಭಾಸರು ಗೊತ್ತು, ಹಿಂದಿಯ ಪ್ರೇಂ ಚಂದ್, ಮುಂತಾದವರು ಗೊತ್ತು, ತಮಿಳಿನ ಭಾರತಿಯರ್‍ ಗೊತ್ತು, ಇಂಗ್ಲೀಷ್ನವರಂತೋ ಗೊತ್ತೇ ಗೊತ್ತು. ಆದರೆ ಇಡೀ ಭಾರತದಲ್ಲಿ ಎಷ್ಟು ಜನರಿಗೆ ಕುವಿಂಪು, ಮಾಸ್ತಿ, ಬೇಂದ್ರೆ ಗೊತ್ತು?

ಕೊಸರು.."ಕುರುಬನಿಗೇನು ಗೊತ್ತು ಮುರುಗದ ಗಮನ" ಎಂಬುದು ಗಾದೆ(ಯಾವ ಜಾತಿಗೂ ಸಂಬಂಧಿಸಿದಲ್ಲ).

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಐ.ಬಿ.ಎನ್ - ಬೆಂಗಳೂರು By: ಸ್ಮಿತಾ (7 replies) March 29, 2006 - 1:28am
  • Re: ಐ.ಬಿ.ಎನ್ - ಬೆಂಗಳೂರು By: girija (Dec 9 2006 - 1:14am)
  • CNN-IBN ಗ್ರೇಟ್ By: BogaleRagale (Jun 3 2006 - 2:24pm)
    • Re: CNN-IBN ಗ್ರೇಟ್ By: ರಘುನಂದನ (Dec 9 2006 - 4:06pm)
      • Re: CNN-IBN ಗ್ರೇಟ್ By: Sunil Jayaprakash (Dec 10 2006 - 7:03pm)
  • ಐ ಬಿ ಎನ್ - ಡೆಕ್ಕನ್ ಹೆರಾಲ್ಡ್ By: hpn (Mar 30 2006 - 2:57pm)
    • ಸಿ ಎನ್ ಎನ್-ಐ ಬಿ ನ್‌ನಲ್ಲಿ ಬೆಂಗಳೂರು By: ಶಿವ (Mar 31 2006 - 10:15pm)
      • ಕುರುಬನಿಗೇನು ಗೊತ್ತು ಮುರುಗದ ಗಮನ By: ಮಹೇಶ ಭೋಗಾದಿ (Jun 3 2006 - 7:49pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 13, 2008 - 6:17pm
  • srivathsajoshi
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 6:05pm
  • makrumanju
    ಉ: "ನಾನು-ನೀನು
    October 13, 2008 - 5:46pm
  • makrumanju
    ಉ: ಕನಸು ಕದ್ದ ಹುಡುಗಿ...
    October 13, 2008 - 5:45pm
  • makrumanju
    ಉ: ರಸ ಪ್ರಶ್ನೆಗಳು ಭಾಗ - ೨
    October 13, 2008 - 5:44pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • makrumanju
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 5:40pm
  • Aravind M.S
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 13, 2008 - 5:39pm
  • veena
    ಉ: ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ
    October 13, 2008 - 5:36pm
  • veena
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 13, 2008 - 5:15pm
ಇನ್ನಷ್ಟು


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator