ತೆನೆ ತೆನೆ ಗೂಡಿದ್ರೆ ವಳ್ಳ ಎನ್ನುಂತೆ. ನಿಮ್ಮ ಭಂಡಾರದಲ್ಲಿರಬಹುದಾದ ಹನಿಗಳನ್ನು ಎರಡಕ್ಕೇ ಸೀಮಿತಗೊಳಿಸದಿರಿ ಎಂಬುದು ನನ್ನ ಕೋರಿಕೆ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ
— ದೇವರ ದಾಸಿಮಯ್ಯ
ಹನಿ ಹನಿಗೂಡಿದ್ರೆ ಹಳ್ಳ
ತೆನೆ ತೆನೆ ಗೂಡಿದ್ರೆ ವಳ್ಳ ಎನ್ನುಂತೆ.
ನಿಮ್ಮ ಭಂಡಾರದಲ್ಲಿರಬಹುದಾದ ಹನಿಗಳನ್ನು ಎರಡಕ್ಕೇ ಸೀಮಿತಗೊಳಿಸದಿರಿ ಎಂಬುದು ನನ್ನ ಕೋರಿಕೆ.