ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ನಾವೇನೋ ಹೀಗೆ ಹೇಳಬಹುದು..ಆದರೆ

June 5, 2006 - 2:54pm — Sunil Jayaprakash

ನಾವೇನೋ ಹೀಗೆ ಹೇಳಬಹುದು..ಆದರೆ

Sunil Jayaprakash's picture

ಮಹೇಶ wrote:

ಈ ಸಿರಿಪದವು ನನಗೆ ಸಕ್ಕದ ಶ್ರೀ ಗಿಂತಲೂ ಇಂಪಾಗಿ ಕೇಳಿಸುತ್ತದೆ.

ನಾವು, ನೀವೇನೋ ಈ ರೀತಿ ಹೇಳಬಹುದು ಆದರೆ ನಮ್ಮ ಸರಕಾರ ಏನು ಹೇಳುತ್ತದೆ ಗೊತ್ತೆ. ಇತ್ತೀಚೆಗೆ(ಬಹುಶಃ ಜೂ.೩ರ ಶನಿವಾರದಂದು) ದಿನಪತ್ರಿಕೆಯ ಸುದ್ಧಿಯ ಶೀರ್ಷಿಕೆ ಮತ್ತು ಸಾರ ಈ ರೀತಿಯಿತ್ತು.

ಜಾನಪದ ಸಿರಿ ಇಂದ ಜಾನಪದ ಶ್ರೀ ವರೆಗೆ

ಜಾನಪದ ಶ್ರೀ ಎನ್ನುವುದು ಕರ್ನಾಟಕ ಸರ್ಕಾರ ಕೊಡುವ ಒಂದು ಬಿರುದು. ಇದನ್ನು ಈ ಬಾರಿ ಒಬ್ಬರು ಮಹನೀಯರು ಪಡೆದಿರುವರು. ಇಂಥಹವರಿಗೆ, ಅವರಲ್ಲಿರುವ ಜಾನಪದ ಕಲಾ ಸಿರಿಗೆ ಗೌರವ ಸೂಚಕವಾಗಿ ಅವರಿಗೆ "ಜಾನಪದ ಶ್ರೀ" ಪ್ರಶಸ್ತಿ ನೀಡಲಿದ್ದಾರೆ ನಮ್ಮ ಸರಕಾರ. ಅವರಿಗ "ಜಾನಪದ ಸಿರಿ" ಯನ್ನೇ ನೀಡಬಹುದಿತ್ತಲ್ಲವೇ...? ನೀವು ಏನು ಹೇಳುತ್ತಿೀರಿ.

ಪಾಪ ಪತ್ರಿಕೆಯವರೇನು ಮಾಡುತ್ತಾರೆ ಬಿಡಿ ಸರಕಾರವೇ ಶ್ರೀ ಪ್ರಶಸ್ತಿ ಎಂದು ಹೆಸರಿಟ್ಟಿರುವಾಗ.?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮಲ್ಲಿಗೆ ಮಗು. By: ahoratra (9 replies) June 4, 2006 - 10:06am
  • ಶ್ರಾವಣ By: benaka (Jun 5 2006 - 10:58am)
    • ಬೆನಕನಿಗೆ ಇಪ್ಪತ್ತೊಂದೇ ನಮಸ್ಕಾರಗಳು By: ಮಹೇಶ ಭೋಗಾದಿ (Jun 5 2006 - 11:24am)
      • 'ನಮಸ್ಕಾರ' ಕನ್ನಡ ಪದವೇ? By: ahoratra (Jun 5 2006 - 10:41pm)
        • ನಮಸ್ಕಾರ ಸಂಸ್ಕೃತಪದ. By: ಮಹೇಶ ಭೋಗಾದಿ (Jun 6 2006 - 12:34am)
      • ನಾವೇನೋ ಹೀಗೆ ಹೇಳಬಹುದು..ಆದರೆ By: Sunil Jayaprakash (Jun 5 2006 - 2:54pm)
        • ಸರಕಾರ ಮತ್ತು ಅಚ್ಚಕನ್ನಡ By: ಮಹೇಶ ಭೋಗಾದಿ (Jun 5 2006 - 7:26pm)
  • ಮಲ್ಲಿಗೆ ಮಗು ? By: ಮಹೇಶ ಭೋಗಾದಿ (Jun 4 2006 - 10:35am)
    • ಗುರುವಂದನೆ By: ahoratra (Jun 4 2006 - 11:31am)
      • ಧನ್ಯವಾದ By: ಮಹೇಶ ಭೋಗಾದಿ (Jun 4 2006 - 12:10pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
  • ASHOKKUMAR
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 7:31pm
ಇನ್ನಷ್ಟು


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator