ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಬೆಂಗಳೂರಿನ ಮೆಯೋ ಹಾಲ್ ಬಳಿ ಕಿಟ್ಟಲ್ ಪ್ರತಿಮೆಯೊಂದು ಇದೆ. ನವೆಂಬರ್ ತಿಂಗಳಲ್ಲಿ ಅವರ ಕೈಯಲ್ಲಿ ಕನ್ನಡ ಬಾವುಟ ಹಿಡಿಸುತ್ತಾರೆ ಆ ಪ್ರತಿಮೆಯ ಭಾವಚಿತ್ರ ಬೆಕಿದ್ದರೆ ತಂದು ಕೊಡುತ್ತೆನೆ. ಸ್ವಲ್ಪ ಸಮಯ ಬೇಕು.
ಪ್ರಶಾಂತ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.
— ವಿನೋಬಾ ಭಾವೆ
ಕಿಟ್ಟಲ್ ಬಗ್ಗೆ.
ಬೆಂಗಳೂರಿನ ಮೆಯೋ ಹಾಲ್ ಬಳಿ ಕಿಟ್ಟಲ್ ಪ್ರತಿಮೆಯೊಂದು ಇದೆ. ನವೆಂಬರ್ ತಿಂಗಳಲ್ಲಿ ಅವರ ಕೈಯಲ್ಲಿ ಕನ್ನಡ ಬಾವುಟ ಹಿಡಿಸುತ್ತಾರೆ
ಆ ಪ್ರತಿಮೆಯ ಭಾವಚಿತ್ರ ಬೆಕಿದ್ದರೆ ತಂದು ಕೊಡುತ್ತೆನೆ. ಸ್ವಲ್ಪ ಸಮಯ ಬೇಕು.
ಪ್ರಶಾಂತ