ಸಂದೇಹ
- ತುಂಬ ಒಳ್ಳೆ ಲೇಖನ By: Jagadish (Nov 23 2005 - 9:18pm)
- ಲೇಖನ ತುಂಬ ಚೆನ್ನಾಗಿದೆ By: (Nov 22 2005 - 11:00am)
- ಕನ್ನಡ ಮಾಧ್ಯಮದ ನಾಯಿ? By: pavanaja (Aug 31 2005 - 8:13am)
- ಐ ಟಿ ಮತ್ತು ಕನ್ನಡ By: pavanaja (Aug 30 2005 - 5:50pm)
- ಸಂದೇಹ By: ಶ್ಯಾಮ ಕಶ್ಯಪ (Aug 30 2005 - 9:50pm)
- ಪುಲ್ಚಾರೇ ಸಹಿ. . . . By: mocha (Aug 31 2005 - 11:28pm)
- ಸಂದೇಹ By: ಶ್ಯಾಮ ಕಶ್ಯಪ (Aug 30 2005 - 9:50pm)

RSS:
ಸಂದೇಹ
ನನಗೆ ಎರಡು ಸಂದೇಹ ಇದೆ ಇಸ್ಮಾಯಿಲರೆ,
೧. ನೀವು ಸ್ಮೋಕ್ ಮಾಡ್ತೀರೋ ಸಿಗರೇಟ್ ಸೇದುತ್ತೀರೋ ಅಥವ ಸುಟ್ಟ ಹೊಡಿತೀರೋ
೨. ಕುಡೀತೀರೋ ಅಥವ ಡ್ರಿಂಕ್ಸ್ ತೊಗೋತೀರೋ.. (ಯಾಕೋ ಕುಡಿಯದನ್ನ ನೆನೆಸಿಕೊಂಡ್ರೆ ಕಳ್ಳಭಟ್ಟಿ ವಾಸನೆಯೂ ಡ್ರಿಂಕ್ಸ್ಗ್‍ಗಳನ್ನ ನೆನೆಸಿಕೊಂಡ್ರೆ ಫಾರಿನ್ ವಿಸ್ಕಿ ವಾಸನೆ ಬರ್ತಾ ಇದೆ)
ಕನ್ನಡ ಒಂದು ರೀತಿಯಲ್ಲಿ ಬೊಮ್ಮನ್‍ಗಳ ಭಾಷೆಯೇ!
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ