ಆಶ್ರಯ ಸಂಪದದ ಭಾಗವಾಗಲಿ
- ಸಂಪದವನ್ನು ಹೊಗಳಿದರೆ ಮಾತ್ರ ಪರಾಮರ್ಶೆಯಾಗುತ್ತದೆಯೆ..? By: ravee... (Jun 8 2006 - 7:55pm)
- ನನಗೊಂದು By: ರವಿ (Jun 12 2006 - 8:58pm)
- ನಿಲ್ಲಿಸಿ... By: ಮಹೇಶ ಭೋಗಾದಿ (Jun 8 2006 - 8:28pm)
- ಜಗಳ ಬೇಡ By: tksbhat (Jun 8 2006 - 10:01pm)
- ಆಶ್ರಯ ಸಂಪದದ ಭಾಗವಾಗಲಿ By: tvsrinivas41 (Jun 7 2006 - 3:31pm)
- ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)
- ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
- ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
- ನಿಮ್ಮದು By: ರವಿ (Jun 8 2006 - 9:45am)
- ವಿಶ್ವಕನ್ನಡ By: tvsrinivas41 (Jun 8 2006 - 9:15am)
- ಕನ್ನಡಕ್ಕೆ ಸೇವೆ ! ಅಭಿನಂದನೆಗಳು. ಭೇಷ್ !! By: venkatesh (Jun 8 2006 - 10:41am)
- ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
- ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
- ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)

RSS:
ಆಶ್ರಯ ಸಂಪದದ ಭಾಗವಾಗಲಿ
ಒಳ್ಳೆಯ ಕೆಲಸ ಮಾಡುತ್ತಿರುವಿರಿ. ಆಶ್ರಯ ಸಂಪದದ ಭಾಗವಾಗಲಿ. ತಾಂತ್ರಿಕವಾಗಿ ನಿಮಗೆ ಬಹಳ ಕೆಲಸವಿದೆಯೆಂದು ಗೊತ್ತಾಯಿತು. ನನಗೆ ತಾಂತ್ರಿಕವಾಗಿ ಏನೇನೂ ತಿಳಿಯದು. ನನ್ನ ಕೈಲಾದದ್ದನ್ನು ಮಾಡಿಸಿಕೊಳ್ಳಬಹುದು. ಅದಕ್ಕೆ ನಾನು ನಿಮಗೆ ಪೂರ್ಣ ಹಸ್ತವನ್ನು ಕೊಡಲು ತಯಾರಿರುವೆ.
ಇಲ್ಲಿಯವರೆವಿಗೆ ಸಂಪದ ಕನ್ನಡದ ಮೊದಲ ಅಂತರ್ಜಾಲ ತಾಣವೆಂಬುದನ್ನು ನಿರೂಪಿಸಿದ್ದಾಯಿತು. ಇನ್ನು ಮುಂದೆ ಕನ್ನಡದ ಬ್ಲಾಗುಗಳ ತಾಣವೂ ಎಂಬುದನ್ನೂ ನಿರೂಪಿಸೋಣ. ನೀವು ಹಿಡಿದ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ಆಶಿಸುವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net