ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ
- ಸಂಪದವನ್ನು ಹೊಗಳಿದರೆ ಮಾತ್ರ ಪರಾಮರ್ಶೆಯಾಗುತ್ತದೆಯೆ..? By: ravee... (Jun 8 2006 - 7:55pm)
- ನನಗೊಂದು By: ರವಿ (Jun 12 2006 - 8:58pm)
- ನಿಲ್ಲಿಸಿ... By: ಮಹೇಶ ಭೋಗಾದಿ (Jun 8 2006 - 8:28pm)
- ಜಗಳ ಬೇಡ By: tksbhat (Jun 8 2006 - 10:01pm)
- ಆಶ್ರಯ ಸಂಪದದ ಭಾಗವಾಗಲಿ By: tvsrinivas41 (Jun 7 2006 - 3:31pm)
- ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)
- ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
- ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
- ನಿಮ್ಮದು By: ರವಿ (Jun 8 2006 - 9:45am)
- ವಿಶ್ವಕನ್ನಡ By: tvsrinivas41 (Jun 8 2006 - 9:15am)
- ಕನ್ನಡಕ್ಕೆ ಸೇವೆ ! ಅಭಿನಂದನೆಗಳು. ಭೇಷ್ !! By: venkatesh (Jun 8 2006 - 10:41am)
- ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
- ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
- ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)

RSS:
ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ
ಸ್ವಾಮಿ ಪವನಜರೇ,
ತ ವಿ ಶ್ರೀನಿವಾಸರು ಹೇಳಿದ್ದು "ಸಂಪದ ಕನ್ನಡದ ಮೊದಲ ಅಂತರ್ಜಾಲ ತಾಣವೆಂಬುದನ್ನು ನಿರೂಪಿಸಿದ್ದಾಯಿತು" ಹೀಗೆ ಅರ್ಥೈಸಿ :
ಬರೇ ಒಂದು ವರ್ಷದ ಹಿಂದೆ ಹುಟ್ಟು ಹಾಕಿದ ಸಂಪದವು ಈಗ ಅಂತರಜಾಲದಲ್ಲಿ ಕನ್ನಡದಲ್ಲಿರುವ ತಾಣಗಳಲ್ಲಿ ಮೊದಲನೆಯದಾಗಿ ಮಾರ್ಪಟ್ಟಿದೆ.
ವಿಶ್ವಕನ್ನಡವು ಕನ್ನಡದಲ್ಲಿನ ಮೊದಲ ತಾಣವಿರಬಹುದು. ಆದರೆ ಅದು ಅಷ್ಟೆ. ಯಾರಾದ್ರು ಅಂತಜಾಲದಲ್ಲಿ ಕನ್ನಡದಲ್ಲಿ ವ್ಯವಹರಿಸುವುವರನ್ನು ಕೇಳಿ. ಅವರಿಗೆ ವಿಶ್ವ ಕನ್ನಡಕ್ಕಿಂತ ಸಂಪದ ಬಗ್ಗೆ ಗೊತ್ತಿರುವ ಸಾಧ್ಯತೆಗಳು ಹೆಚ್ಚು.