ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಜನುಮ ಸಾರ್ಥಕ

June 8, 2006 - 2:43am — ಮಹೇಶ ಭೋಗಾದಿ

ಜನುಮ ಸಾರ್ಥಕ

ಮಹೇಶ ಭೋಗಾದಿ's picture

ಇದು ಮಿಶ್ರಿಕೋಟಿಗಳಿಗೆ.

ಕೊರಗದಿರಿ ಕೋಟಿಗಳೆ, ಮುರುಗದಿರಿ ಮಿಶ್ರಿಗಳೆ
ನೀವರಿಯರಿ ನಿಮ್ಮ ದೊಡ್ಡಗುಣಗಣಗಳನು
ಹಣ್ಣು-ನೆರಳನು ಕೊಡುವ ಮರಕೇನು,
ಗೊತ್ತೆ ತನ್ನ ನೆರವುವೆನಿತು ಸಾಧುವೆಂದು?

ಗಾದೆಹೂಗಳ ಪೋಣಿಸಿ,
ಕತೆಗಳನೆ ನೈವೇದಿಸಿ,
ಪದ್ಯದಾರತಿ ಬೆಳಗಿ,
ಕನ್ನಡಮ್ಮನ ನಿಮ್ಮ ನಿತ್ಯ ಪೂಜೆ,

ಕನ್ನಡವನಾಡಿ, ಕನ್ನಡವನೇ ಹಾಡಿ
ಕನ್ನಡದನ್ನವ ತಿಂದು, ಕಸ್ತೂರಿಯನುಸಿರಾಡಿ,
ಕನ್ನಡಮ್ಮನ ಹೊಗಳಿ, ನೆನೆನೆನೆದು ಕುಣಿದಾಡಿ
ಬದುಕುವುದಕಿಂತ ಬೇಕೆ ಸಾರ್ಥಕ ಜನುಮ?

ನನಗೆ ಪದ್ಯಬರೆಯಲು ಬರುವಿದಿಷ್ಟೆ! Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಲೆಂಕನೆಂತಾಗುವೆನು ಕನ್ನಡಕೆ ನಾನು By: shreekant.mishrikoti (9 replies) June 7, 2006 - 1:47pm
  • ಲೆ೦ಕ... By: vnag (Jun 8 2006 - 9:10pm)
  • ಜನುಮ ಸಾರ್ಥಕ By: ಮಹೇಶ ಭೋಗಾದಿ (Jun 8 2006 - 2:43am)
    • ಉ : ಜನುಮ ಸಾರ್ಥಕ By: Sunil Jayaprakash (Jun 9 2006 - 10:23am)
      • ಆಶುಕವಿ By: ಮಹೇಶ ಭೋಗಾದಿ (Jun 9 2006 - 10:31am)
  • ಲೆಂಕ ಅಂದರೆ ಏನು? By: ahoratra (Jun 7 2006 - 11:13pm)
    • ಲೆಂಕ - ಸೇವಕ , ಭೋಗಾದಿ ಎಂದರೆ ..... By: shreekant.mishrikoti (Jun 8 2006 - 11:41am)
      • ಭೋಗಾದಿ = ಅಡವು :)) By: ಮಹೇಶ ಭೋಗಾದಿ (Jun 8 2006 - 7:51pm)
        • ಭೋಗಾದಿ v/s ಬೋಗಾದಿ By: Sunil Jayaprakash (Jun 9 2006 - 9:26am)
          • ಅದು ಭೋಗಾದಿಯೆ By: ಮಹೇಶ ಭೋಗಾದಿ (Jun 9 2006 - 9:39am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು


ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator