ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಸಂಪದವನ್ನು ಹೊಗಳಿದರೆ ಮಾತ್ರ ಪರಾಮರ್ಶೆಯಾಗುತ್ತದೆಯೆ..?

June 8, 2006 - 7:55pm — ravee...

ಸಂಪದವನ್ನು ಹೊಗಳಿದರೆ ಮಾತ್ರ ಪರಾಮರ್ಶೆಯಾಗುತ್ತದೆಯೆ..?

ravee...'s picture

 ಸಂಪದದ ಪ್ರೀತಿಯ ಗೆಳೆಯರೆ,

     ಶೇಖರಪೂರ್ಣರಂತಹ ಇಂಟರ್ನೆಟ್ ಲೋಕದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಷ್ಟ ಅರಿವಿರುವ ವ್ಯಕ್ತಿ...ಕನ್ನಡದ ಹುಡುಗರ ಪ್ರಯತ್ನಗಳನ್ನು ಬ್ಲಾಗ್‍ಸ್ಪಾಟ್ ಜೊತೆ ಹೋಲಿಸಿ ಬರೆಯುತ್ತಾರೆಂದರೆ, ಅದು ನಿಮ್ಮನ್ನು ಅಷ್ಟು ಎತ್ತರಕ್ಕೇರಿಸಿದಂತೆ ಎಂಬುದನ್ನು ಮರೆಯದಿರಿ...ಇಷ್ಟಕ್ಕೂ ಅವರು ತಮ್ಮ ಸಂಪಾದಕೀಯದಲ್ಲಿ ಸಂಪದ ಹುಡುಗರನ್ನು ಹೊಗಳಿದ್ದಾರೆಯೇ ವಿನಾ ತೆಗಳಿರುವುದಾಗಲಿ, ಅಥವಾ ಸಂಪದದ ದೌರ್ಬಲ್ಯಗಳನ್ನು ಪಟ್ಟಿ ಮಾಡುವುದಾಗಲಿ ಮಾಡಿಲ್ಲ..ಮಾಡಲಾರರು.  ಏಕೆಂದರೆ ಅವರೂ ಸಾಕಷ್ಟು ಸಂಕಷ್ಟಗಳ ನಡುವೆಯೇ ಕನ್ನಡಸಾಹಿತ್ಯ.ಕಾಮ್ ನ ನಿರ್ವಹಣೆ ಮಾಡುತ್ತಿದ್ದಾರೆ    . ಕನ್ನಡದಲ್ಲಿ ವೆಬ್ ಸೈಟ್ ನೆಡೆಸುವ ಕಷ್ಟ ಅವರಿಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತು.. ಸಂಪದದಲ್ಲೂ ದೌರ್ಬಲ್ಯಗಳಿವೆ ಎಂಬುದನ್ನು ನೀವು ಅಷ್ಟೊಂದು ಹೈಲೈಟ್ ಮಾಡಿ ಬರೆಯಬೇಕಾಗಿರಲಿಲ್ಲವೇನಿಸುತ್ತದೆ....
  ನಮ್ಮ ಇಚ್ಚೆ ಬಂದಂತೆ ಮಾಡುತ್ತೇವೆ, ಅದನ್ನು ಕೇಳುವ ಅಗತ್ಯವಿಲ್ಲವೆಂದರೆ ...ಉಳಿದದ್ದು ನಿಮಗೆ ಬಿಟ್ಟದ್ದು.....
ಅವರ ಸಂಪಾದಕೀಯ ನನಗೆ ಅರ್ಥವಾದಂತೆ  ಕನ್ನಡದ ಬ್ಲಾಗಿಗಳಿಗೆ ಕನ್ನಡದ ಹುಡುಗರ ಪ್ರಯತ್ನ ಒಪ್ಪಿಕೊಳ್ಳಿ ಎಂದು ಹೇಳುವಂತಿದೆ. ಬೇಕಿದ್ದರೆ ಅವರ ಸಂಪಾದಕೀಯವನ್ನು ಮತ್ತೊಮ್ಮೆ ಓದಿ... ಬ್ಲಾಗ್ ಸ್ಪಾಟ್ ನ ಜೊತೆ ಹೋಲಿಸಿಕೊಳ್ಳುವುದು  ಸಂಪದದ ಬೆಳವಣಿಗೆಯ ದೃಷ್ಟಿಯಿಂದ ಬಹಳ ಒಳ್ಳೆಯದೆಂದೇ ನನ್ನ ಭಾವನೆ.....

    (ನಿಮ್ಮ ಅವಗಾಹನೆಗಾಗಿ ಶೇಖರಪೂರ್ಣರವರ ಸಾಲುಗಳನ್ನು ಮತ್ತೊಮ್ಮೆ ಓದಿಕೊಳ್ಳಿ. ಅವರ ಸಾಲುಗಳಲ್ಲಿ ಟೀಕೆ ಎಲ್ಲೂ ಇಲ್ಲ ಎಂದೇ ನನ್ನ ಭಾವನೆ, ಇರುವುದು ಪರಾಮರ್ಶೆ ಮಾತ್ರ..ನಿಮಗೇನನಿಸುತ್ತೋ  ಹೇಳಿ.
)

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಂಪದ *ಏನಲ್ಲ* - What Sampada is *not* By: hpn (11 replies) June 7, 2006 - 1:49pm
  • ಸಂಪದವನ್ನು ಹೊಗಳಿದರೆ ಮಾತ್ರ ಪರಾಮರ್ಶೆಯಾಗುತ್ತದೆಯೆ..? By: ravee... (Jun 8 2006 - 7:55pm)
    • ನನಗೊಂದು By: ರವಿ (Jun 12 2006 - 8:58pm)
    • ನಿಲ್ಲಿಸಿ... By: ಮಹೇಶ ಭೋಗಾದಿ (Jun 8 2006 - 8:28pm)
      • ಜಗಳ ಬೇಡ By: tksbhat (Jun 8 2006 - 10:01pm)
  • ಆಶ್ರಯ ಸಂಪದದ ಭಾಗವಾಗಲಿ By: tvsrinivas41 (Jun 7 2006 - 3:31pm)
    • ಕನ್ನಡದ ಪ್ರಥಮ ಅಂತರಜಾಲ ತಾಣ By: pavanaja (Jun 7 2006 - 8:46pm)
      • ಕನ್ನಡ ಅಂತರಜಾಲದಲ್ಲಿನ ಮೊದಲನೇ ತಾಣ By: ವಕ್ರ (Jun 7 2006 - 10:59pm)
        • ಕನ್ನಡದ ಮೊದಲ ಅಂತರಜಾಲ ತಾಣ By: pavanaja (Jun 8 2006 - 8:46am)
          • ನಿಮ್ಮದು By: ರವಿ (Jun 8 2006 - 9:45am)
          • ವಿಶ್ವಕನ್ನಡ By: tvsrinivas41 (Jun 8 2006 - 9:15am)
            • ಕನ್ನಡಕ್ಕೆ ಸೇವೆ ! ಅಭಿನಂದನೆಗಳು. ಭೇಷ್ !! By: venkatesh (Jun 8 2006 - 10:41am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:12pm
  • ಸಂಗನಗೌಡ
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 28, 2008 - 10:04pm
  • uniquesupri
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 28, 2008 - 9:43pm
ಇನ್ನಷ್ಟು


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator