ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ
- ಕರ್ನಾಟಕಕ್ಕೆ ಸ್ಥಳೀಯ ಪಕ್ಷ ಅವಶ್ಯವಾಗಿ ಬೇಕು By: ಸಂಗನಗೌಡ (Jul 17 2006 - 2:01pm)
- ರಾಜ್ಯಗಳ ಮಧ್ಯೆ ಹಣಾಹಣಿ By: hpn (Aug 30 2005 - 12:44am)
- ಉತ್ತರ ಕರ್ನಾಟಕದ ಕಥೆ ಬೇರೆ By: ಶ್ಯಾಮ ಕಶ್ಯಪ (Aug 30 2005 - 2:13am)
- ನಿರ್ಲಕ್ಷ್ಯ By: hpn (Aug 30 2005 - 10:29am)
- ಉತ್ತರ ಕರ್ನಾಟಕಕ್ಕೇ ಹೆಚ್ಚು ಅನ್ಯಾಯ By: Rohit (Aug 30 2005 - 11:08am)
- ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: olnswamy (Aug 31 2005 - 4:55pm)
- Re: ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: hpn (Aug 31 2005 - 5:39pm)
- ಪ್ರತ್ಯೇಕ ಉತ್ತರ ಕರ್ನಾಟಕ ? By: (Aug 31 2005 - 6:09pm)
- ಇಷ್ಟು ಸಮಯ ಬೇಕೇ? By: tvsrinivas41 (Aug 31 2005 - 8:34pm)
- ಹಾಗೇನಿಲ್ವಲ್ಲ By: Rohit (Sep 14 2005 - 7:58pm)
- ಇಷ್ಟು ಸಮಯ ಬೇಕೇ? By: tvsrinivas41 (Aug 31 2005 - 8:34pm)
- ಪ್ರತ್ಯೇಕ ಉತ್ತರ ಕರ್ನಾಟಕ ? By: (Aug 31 2005 - 6:09pm)
- Re: ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: hpn (Aug 31 2005 - 5:39pm)
- ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ By: olnswamy (Aug 31 2005 - 4:55pm)
- ಉತ್ತರ ಕರ್ನಾಟಕಕ್ಕೇ ಹೆಚ್ಚು ಅನ್ಯಾಯ By: Rohit (Aug 30 2005 - 11:08am)
- ನಿರ್ಲಕ್ಷ್ಯ By: hpn (Aug 30 2005 - 10:29am)
- ಉತ್ತರ ಕರ್ನಾಟಕದ ಕಥೆ ಬೇರೆ By: ಶ್ಯಾಮ ಕಶ್ಯಪ (Aug 30 2005 - 2:13am)

RSS:
ಉತ್ತರ ಕರ್ನಾಟಕ ಪ್ರಶ್ನೆಗಳ ಕರ್ನಾಟಕ
ನಾಡಿಗ್ ಅವರು ಕರ್ನಾಟಕದ ಎಲ್ಲ ಜಿಲ್ಲೆಗಳೂ ಹಿಂದುಳಿದವೇ ಎಂದರೂ, ಉತ್ತರ ಕರ್ನಾಟಕದ ಕಥೆ ತೀರ ಬೇರೆ. ಹೈದರಾಬಾದ್ ಕರ್ನಾಟಕ ಎಂದು ಕರೆಯುವ ನಾಲ್ಕು ಜಿಲ್ಲೆಗಳಿಗೆ ಸ್ವಾತಂತ್ರ್ಯ ಬಂದದ್ದು ಒಂದು ವರ್ಷ ತಡವಾಗಿ, ೧೯೪೮ರಲ್ಲಿ. ಅಲ್ಲಿನ ಜೀವನ ಕ್ರಮ, ಆಹಾರ ಪದ್ಧತಿ, ವ್ಯವಸಾಯದ ನೆಲ, ನೀರಿನ ಕೊರತೆ, ಬಡತನ, ಜಮೀನುದಾರರ ಅಟ್ಟ ಹಾಸ, ಇವೆಲ್ಲ ನಾವು ಊಹಿಸಿಕೊಳ್ಳುವುದೂ ಸಾದ್ಯವಿಲ್ಲ. ಅಷ್ಟೇ ಏಕೆ, ಧಾರವಾಡದ ಭಾಷೆ ನಮ್ಮ ಸಿನಿಮಾಗಳಲ್ಲಿ, ಬಹುತೇಕ ಬರವಣಿಗೆಗಳಲ್ಲಿ ಹಾಸ್ಯದ ಮೂಲವಾಗಿದೆಯಲ್ಲವೆ? ಶಿಕ್ಷಣವೂ ಅಷ್ಟೆ, ಬೆಳೆಯಬೇಕಾದದ್ದು ಬಹಳವಿದೆ. ಮುಖ್ಯವಾದ ಮಾತೆಂದರೆ ಕರ್ನಾಟಕದ ದಕ್ಷಿಣದ ಭಾಗದಂತೆ ಉತ್ತರದ ಭಾಗ ಆಧುನಿಕತೆಗೆ ಮತ್ತು ಪಾಶ್ಚಾತ್ಯ ಪ್ರಭಾವಗಳಿಗೆ ತೆರೆದುಕೊಂಡಿಲ್ಲ. ನಮಗೂ ಆ ಅವಕಾಶ ಕೊಡಿ ಎಂಬುದು ಅವರ ಬೇಡಿಕೆ.