ಈ ಸಾಲಿನ ವಿಶ್ವ ಲೋಟ(ಕಪ್) ಕಾಲ್ಚೆಂಡಾಟದ(foot ball) ಮೊದಲನೆಯ ಸೆಣೆಸಾಟವನ್ನು, ಆಟನೆಡೆಸುತ್ತಿರುವ ನಾಡಾದ ಜರ್ಮನಿಯು ೪-೨ ಗುರಿಗಳಿಂದ(goal),ನಡುಅಮೇರಿಕೆಯ ಕೋಸ್ಟರೀಕವನ್ನು ಸಕ್ಕತ್ತಾಗಿ ಸೋಲಿಸಿದೆ.
ಮತ್ತೊಂದು ಪಂದ್ಯದಲ್ಲಿ ತೆಂಕಣ-ಅಮೇರಿಕೆಯ ನಾಡಾದ ಎಕ್ಚಡೋರ್[ಈ ನಾಡಿನಲ್ಲಿ ಹೆಚ್ಚು ಡೋರುಗಳಿರಬೇಕು, ಎಕ್ವ=ಹೆಚ್ಚು(ತೆಲುಗು)] ೨-೦ ಗುರಿಗಳಿಂದ ಪೋಲ್ಲಾಂಡನ್ನು ದಂಗುಗೊಳಿಸಿ ಗೆಲುವು-ಗಳಿಸಿದೆ.
ಜರ್ಮನಿಯ ಭರ್ಜರಿ ಗೆಲುವು, ಪೋಲರನ್ನು ದಂಗುಗೊಳಿಸಿದ ಎಕ್ವಡೋರ್
ಈ ಸಾಲಿನ ವಿಶ್ವ ಲೋಟ(ಕಪ್) ಕಾಲ್ಚೆಂಡಾಟದ(foot ball) ಮೊದಲನೆಯ ಸೆಣೆಸಾಟವನ್ನು, ಆಟನೆಡೆಸುತ್ತಿರುವ ನಾಡಾದ ಜರ್ಮನಿಯು ೪-೨ ಗುರಿಗಳಿಂದ(goal),ನಡುಅಮೇರಿಕೆಯ ಕೋಸ್ಟರೀಕವನ್ನು ಸಕ್ಕತ್ತಾಗಿ ಸೋಲಿಸಿದೆ.
ಮತ್ತೊಂದು ಪಂದ್ಯದಲ್ಲಿ ತೆಂಕಣ-ಅಮೇರಿಕೆಯ ನಾಡಾದ ಎಕ್ಚಡೋರ್[ಈ ನಾಡಿನಲ್ಲಿ ಹೆಚ್ಚು ಡೋರುಗಳಿರಬೇಕು, ಎಕ್ವ=ಹೆಚ್ಚು(ತೆಲುಗು)] ೨-೦ ಗುರಿಗಳಿಂದ ಪೋಲ್ಲಾಂಡನ್ನು ದಂಗುಗೊಳಿಸಿ ಗೆಲುವು-ಗಳಿಸಿದೆ.
ವರದಿ,
ಗೂಗಲ್ ಹುಡುಕಾಟ ಯಂತ್ರ
-ಮಹೇಶ