ಧನ್ಯವಾದ
- ಪೂರಕವಾದ ಸುದ್ಧಿ : ದಾರಿ ತಪ್ಪಿದ ಮಕ್ಕಳು By: Sunil Jayaprakash (Jun 7 2006 - 2:07pm)
- ಧನ್ಯವಾದ By: ವಿಶ್ವನಾಥ (Jun 12 2006 - 7:37pm)
- ಎಲ್ಲರೂ ಓದಲೇಬೇಕಾದ ಬ್ಲಾಗಿದು. By: ahoratra (Jun 7 2006 - 11:57am)
- ಧನ್ಯವಾದ By: ವಿಶ್ವನಾಥ (Jun 12 2006 - 7:29pm)
- ಹರ್ಷಾಮರ್ಷಭಯೋಧ್ವೇಗೈ ಮುಕ್ತೋಯಸ್ಸಚಮೇಪ್ರಿಯಹಃ// By: ahoratra (Jun 12 2006 - 10:27pm)
- ನಮಸ್ಕಾರ By: ವಿಶ್ವನಾಥ (Jun 14 2006 - 8:44pm)
- ಯಥಾಪಿತೃ ತಥಾ ಪುತ್ರ. By: ahoratra (Jun 14 2006 - 9:39pm)
- ನಮಸ್ಕಾರ By: ವಿಶ್ವನಾಥ (Jun 14 2006 - 8:44pm)
- ಹರ್ಷಾಮರ್ಷಭಯೋಧ್ವೇಗೈ ಮುಕ್ತೋಯಸ್ಸಚಮೇಪ್ರಿಯಹಃ// By: ahoratra (Jun 12 2006 - 10:27pm)
- ಧನ್ಯವಾದ By: ವಿಶ್ವನಾಥ (Jun 12 2006 - 7:29pm)

RSS:
ಧನ್ಯವಾದ
ಅಹೋರಾತ್ರ ಅವರೇ,
ನಾನು ಬರೆದ "ದಾರಿ ತಪ್ಪಿದ ಮಕ್ಕಳು" ಪೋಸ್ಟ್ ಗೆ ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ನಮ್ಮ ದೇಶದ ಕಾನೂನು ರಚಿಸುವವರ ಹುಂಬತನದಿಂದಾಗಿ ದಿನೇ ದಿನೇ ನ್ಯಾಯಾಂಗ ವ್ಯವಸ್ಥೆ ಅಧೋಗತಿಗಿಳಿಯುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಉಳ್ಳವರಿಗೊಂದು ಕಾನೂನು ಇಲ್ಲದವರಿಗೊಂದು ಇನ್ನೊಂದು ಕಾನೂನು ಎಂಬಂಥ ವಾತಾವರಣ ನಿರ್ಮಾಣವಾಗಿದೆ.
ನಿಮ್ಮ ಮೆಚ್ಚುಗೆಯ ಮಾತುಗಳಿಂದ ಇನ್ನೂ ಹೆಚ್ಚು ಹೆಚ್ಚು ಬರೆಯಲು ಸ್ಫೂರ್ತಿ ಸಿಕ್ಕಿದೆ. ಅದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.
ನಮಸ್ಕಾರ.
-ವಿಶ್ವನಾಥ