ಸಂಪರ್ಕಿಸಿದ್ದೆ
- ಸಲಹೆ ಕೊಡಬೇಕು By: tvsrinivas41 (Aug 31 2005 - 7:46pm)
- ಸಂಪರ್ಕಿಸಿದ್ದೆ By: pavanaja (Aug 31 2005 - 10:56pm)
- ಮರಳಿ ಯತ್ನವ ಮಾಡು - maraLi yatnava mADu By: nuDikannaDa (Sep 3 2005 - 12:41am)
- ಸಂಪರ್ಕಿಸಿದ್ದೆ By: pavanaja (Aug 31 2005 - 10:56pm)
- Re: ರಿಲಯನ್ಸ್‌ನಲ್ಲಿ ಕನ್ನಡ By: (Aug 31 2005 - 5:46pm)

RSS:
ಸಂಪರ್ಕಿಸಿದ್ದೆ
ಶ್ರೀನಿವಾಸ್ ಅವರೆ,
ನಾನು ಎರಡು ವರ್ಷಗಳ ಹಿಂದೆಯೇ, ಅಂದರೆ ರಿಲಯನ್ಸ್‌ನವರು ಫೋನ್ ಪ್ರಾರಂಭ ಮಾಡಿದಾಗ, ಅವರನ್ನು ಸಂಪರ್ಕಿಸಿದ್ದೆ. ಎರಡು ಸುತ್ತು ಫೋನಿನಲ್ಲೆ (ಮುಂಬಯಿಗೆ) ಮಾತುಕತೆ ನಡೆಸಿದೆವು. ನಂತರ ವಿವರವಾಗಿ ಇಮೈಲ್ ಮಾಡಿದೆ. ಅಲ್ಲಿಗೆ ಅದರ ಕತೆ ಮುಗಿಯಿತು.
ಸಿಗೋಣ,
ಪವನಜ
-----------
Think globally, Act locally