ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಬಾಲಿವುಡ್ ನ ದೊಡ್ಡಣ್ಣ......ಲಂಬೂ ಮಹರಾಜ್....

June 21, 2006 - 4:34pm — venkatesh

ಬಾಲಿವುಡ್ ನ ದೊಡ್ಡಣ್ಣ......ಲಂಬೂ ಮಹರಾಜ್....

venkatesh's picture

ಇದು ನೂರಕ್ಕೆ ನೂರುಪಾಲು ಸತ್ಯ, ವಿಶ್ವನಾಥರೆ,
ನಾನು ಗಮನಿಸಿದಂತೆ ಎಲ್ಲಾ ಕಲಾವಿದರಿಗೂ ಒಂದು 'ದೇನ್' ಅಂದರೆ ದೇವರು ಕೊಟ್ಟ ವರ, ಎಂದರೆ ನೆನಪಿನ ಶಕ್ತಿ. ಇದಲ್ಲದೆ, ಸಂದರ್ಭವನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ! ಅಮಿತಾಬ್ ಗೆಇದರ ಬಗ್ಗೆ ಇರುವಷ್ಟು ತಿಳುವಳಿಕೆ ಬಹಳ ಜನರಿಗಿಲ್ಲ. ನೀವು ಹೇಳಿದಂತೆ, ಮುಖಕ್ಕಿಂತ 'ಆವಾಜ್', ಅವನ ಯಶಸ್ಸಿನ ಗುಟ್ಟೆಂದು ಹೇಳಬಹುದು. ಧ್ವನಿಯ ಏರಿಳಿತ, ಸ್ಪಷ್ಟತೆ, ಬಾಡಿ ಲ್ಯಾಂಗ್ವೇಜ್, ಎಲ್ಲಾ ಅದರಲ್ಲಿ ಸೇರಿದೆ. ರಿಚರ್ಡ್ ಬರ್ಟನ್ ನ ಮಾತಿನಂತೆ, ರೆಕ್ಸ್ ಹ್ಯಾರಿಸನ್ ನ ಗೊಣಗುವ ಪರಿ, ಗ್ರೆಗೊರಿ ಪೆಕ್ಕನ ಗಾಂಭೀರ್ಯತೆ ಮತ್ತು ಮೃದುವಾದ ಗಂಡು ಧ್ವನಿಯ ಮಾತು, ಇವೆಲ್ಲಾ ಮೇಳೈಸಿರುವ ಅವನ ವಿಚಾರ ವ್ಯಕ್ತಪಡಿಸುವ ರೀತಿ ಅನನ್ಯ ! ಅವನ ೬ ಅಡಿ ಎತ್ತರದ ಉಪಯೋಗವನ್ನು, ಬಳಸುವ ಜಾಣ್ಮೆ ನೋಡಿ ! ಶಾರುಖ್ ಖಾನ್ ಇದ್ದಾಗ, ಅವನಿಗೆ ಅವನ ಚಿಕ್ಕ ಆಕಾರದ ಅರಿವನ್ನು ಉಂಟು ಮಾಡುವುದನ್ನು "ಕೌನ್ ಬನೇಗಾ ಕರೋಡ್ ಪತಿ "ಯಲ್ಲಿ ನಾವು ಕಾಣಬಹುದು. ನಟನೆಯಲ್ಲಿ ಅವನು ರುಸ್ತುಮ ಅನ್ನಬಹುದು ! ಅವನೇ ಅಮಿತಾಬ್ ಶ್ರೀವಾಸ್ತವ್ ! ಮೆರು ನಟ !

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್ By: ವಿಶ್ವನಾಥ (4 replies) June 21, 2006 - 11:52am
  • ಬಾಲಿವುಡ್ ನ ದೊಡ್ಡಣ್ಣ......ಲಂಬೂ ಮಹರಾಜ್.... By: venkatesh (Jun 21 2006 - 4:34pm)
    • ನಿಜಕ್ಕೂ ರುಸ್ತುಮ್ By: ವಿಶ್ವನಾಥ (Jun 29 2006 - 11:49am)
  • ಲೀಲಾಜಾಲವಾದ ಬರವಣಿಗೆ. By: ahoratra (Jun 21 2006 - 12:21pm)
    • ಧನ್ಯವಾದ By: ವಿಶ್ವನಾಥ (Jun 21 2006 - 1:28pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
  • ASHOKKUMAR
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 7:31pm
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator