ಯಾರೋ ಕನ್ನಡಿಗರ ಆಸಕ್ತಿಯ ಫಲವದು
- ಯುನಿಕೋಡ್ ಇಲ್ಲ By: pavanaja (Sep 3 2005 - 8:42am)
- ಯಾರೋ ಕನ್ನಡಿಗರ ಆಸಕ್ತಿಯ ಫಲವದು By: hpn (Sep 3 2005 - 10:22am)
- ಸರಿಯಾಗಿದೆ By: pavanaja (Sep 3 2005 - 12:22pm)
- ಅದು ಸರಿ, ... By: gvmt (Sep 3 2005 - 10:15pm)
- ಹೌದೆ By: pavanaja (Sep 4 2005 - 10:44am)
- ;) By: hpn (Sep 4 2005 - 5:16am)
- ಅದು ಸರಿ, ... By: gvmt (Sep 3 2005 - 10:15pm)
- ಸರಿಯಾಗಿದೆ By: pavanaja (Sep 3 2005 - 12:22pm)
- ಯಾರೋ ಕನ್ನಡಿಗರ ಆಸಕ್ತಿಯ ಫಲವದು By: hpn (Sep 3 2005 - 10:22am)

RSS:
ಯಾರೋ ಕನ್ನಡಿಗರ ಆಸಕ್ತಿಯ ಫಲವದು
"ಕನ್ನಡ ಅನುವಾದ: ವಿಜೇಂದ್ರ ಕುಮಾರ್ ಹೆಚ್
ಕಾಪಿ ಎಡಿಟಿಂಗ್: ಸುಶೀಲ್ ಹೆಗಡೆ"
ಇವರುಗಳ ಆಸಕ್ತಿಯ ಫಲವಿದು ಬಹುಶಃ. ಇವರು ಆಸಕ್ತಿಯಿಂದ ಬರೆದುಕೊಟ್ಟಿರಬೇಕು, ಜೋಎಲ್ ಹಾಕಿಕೊಂಡಿರಬೇಕು. ಜೋಎಲ್ ಗೆ ಕನ್ನಡ ಎಂದರೇನು ಎಂಬುದರ ತಿಳುವಳಿಕೆಯೂ ಈ ಹಿಂದೆ ಇತ್ತೋ ಇಲ್ಲವೋ

ನಾವೇ ಒಂದು ಯುನಿಕೋಡಿಗೆ ಕನ್ವರ್ಟ್ ಮಾಡಿದ ವರ್ಶನ್ ಕಳುಹಿಸಿ ನೋಡೋಣ... ಜೋಎಲ್ ಹಾಕ್ತಾರೊ ಇಲ್ಲವೋ ಸೆಕಂಡರಿ
--
"ಹೊಸ ಚಿಗುರು, ಹಳೆ ಬೇರು"