ಮುಕ್ಕೋತಿ
- ಮೂರು ಕೋತಿಗಳು By: shreekant.mishrikoti (Jul 3 2006 - 11:30am)
- 'ಏಕದಂತ ಕ್ಲಿನಿಕ್' By: benaka (Jul 3 2006 - 1:59pm)
- ಮುಕ್ಕೋತಿ By: ಶ್ರೀನಿಧಿ (Jul 3 2006 - 8:11am)
- ಉ:ಮುಕ್ಕೋತಿ By: ಸುಚರ (Jul 3 2006 - 10:15am)
- ದಂತಭಗ್ನಂ By: benaka (Jul 3 2006 - 6:33am)
- ಉ:ದಂತಭಗ್ನಂ By: ಸುಚರ (Jul 3 2006 - 10:13am)

RSS:
ಮುಕ್ಕೋತಿ
ನೀವೇನೋ ಕೋತಿ ಬಾಲ ಹಿಡಿದು ಅಂತ ತಪ್ಪಿಸಿಕೊಂಡ್ರಿ ಸ್ವಾಮಿ. ಆದರೆ ಗಾಂಧಿಯವರ ಕೋತಿಗಳು ಬರೀ ಸಾಂಕೇತಿಕ ಎನ್ನುತ್ತಾ ಮುಸುಕಿನ ಗುದ್ದು ಕೊಡಲು ನೋಡುತ್ತಿದ್ದೀರೋ ಹೇಗೆ??
ಆ ಮೂರು ಕೋತಿಗಳು ಯಾರಿರಬಹುದು? ನಿಮಗಿಂತ ಮುಂದೆ ಪರದೇಶಿಗಳಾದ ನಿಮ್ಮ ಗೆಳೆಯರೋ ಅಥವಾ ನಿಮ್ಮ ವೈದ್ಯರನ್ನೇ ವಾನರ ಜಾತಿಗೆ ಸೇರಿರುತ್ತಿದ್ದೀರಾ??
ವೈದ್ಯೋ ನಾರಯಣೊ ಹರಿಃ - ಹರಿ ಎಂದರೆ ವಾನರ ಎಂದೂ ಆಗುತ್ತದೆ ಎಂಬ ದುರಾಲೋಚನೆಯೋ??
ಏನೇ ಆದರೂ ಸುಕರ್ಣರಾಗಿದ್ದುದು ನಿಮಗೆ ಸ್ವಲ್ಪ ತೊಂದರೆ. ವಿಮಾನದಲ್ಲಿ ನಿಮ್ಮ ಕಿವಿ ತುಂಬುವವರು ಬಹಳ ಸಿಗುತ್ತಾರೆ. ವಿಕರ್ಣರಾಗಿದ್ದರೆ "ಜಾಣ ಕಿವುಡು" ಅಭಿನಯಿಸುವುದು ಸುಲಭ ಅಲ್ಲವೇ??
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ